ಬಿಕನಿ ಲುಕ್ಕಲ್ಲಿ ಹಿನಾ ಖಾನ್: ನಾಚಿಕೆ ಇಲ್ವಾ ಎಂದು ಕೇಳಿದ ನೆಟ್ಟಿಗರು

First Published Mar 26, 2021, 1:59 PM IST

ಹಿಂದಿ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟಿ ಹಿನಾ ಖಾನ್ ಇತ್ತೀಚೆಗೆ ಗೆಳೆಯ ರಾಕಿ ಅವರೊಂದಿಗೆ ಮಾಲ್ಡೀವ್ಸ್‌ ತೆರೆಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಿನಾ ಮಾಲ್ಡೀವ್ಸ್‌ನಲ್ಲಿರುವ ಅವರ ಫೋಟೋಗಳನ್ನು ಶೇರ್ ‌ಮಾಡಿದ್ದಾರೆ. ತಮ್ಮ ಕೆಲವು ಬಿಕಿನಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಫೋಟೋದಲ್ಲಿ, ಟೋಪಿ ಮತ್ತು ಸನ್‌ಗ್ಲಾಸ್‌ ಧರಿಸಿ ಓಪನ್‌ ಹೇರ್‌ನಲ್ಲಿ ಬೀಚ್‌ನಲ್ಲಿದ್ದಾರೆ ಕಾಣಿಸಿಕೊಂಡ ಹಿನಾ ಖಾನ್.