Happy birthday ತೇಜಸ್ವಿನಿ ಪ್ರಕಾಶ್: ನನ್ನರಸಿ ರಾಧೆಯ ಲಾವಣ್ಯ ಸಾರಿ ಲುಕ್
ನನ್ನರಸಿ ರಾಧೆ ಧಾರವಾಹಿ ಖ್ಯಾತಿಯ ತೇಜಸ್ವಿನಿ ಗೌಡ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ನಟಿಯ ಸಾರಿ ಲುಕ್ ಹೇಗಿದೆ ನೋಡಿ
17

ನಟಿ ತೇಜಸ್ವಿನಿ ಪ್ರಕಾಶ್ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪರಿಚಿತ ಮುಖ.

ನಟಿ ತೇಜಸ್ವಿನಿ ಪ್ರಕಾಶ್ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪರಿಚಿತ ಮುಖ.
27

ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದಲ್ಲಿ ನಟಿಯ ಪಾತ್ರ ಅಚ್ಚಳಿಯದೆ ಉಳಿಯುವಂತದ್ದು.

ಮಾತಾಡ್ ಮಾತಾಡು ಮಲ್ಲಿಗೆ ಸಿನಿಮಾದಲ್ಲಿ ನಟಿಯ ಪಾತ್ರ ಅಚ್ಚಳಿಯದೆ ಉಳಿಯುವಂತದ್ದು.
37

ಬಿಗ್‌ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದರು ಈಕೆ.

ಬಿಗ್‌ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದರು ಈಕೆ.
47

2007ರಲ್ಲಿ ಮಸಣದ ಮಕ್ಕಳು ಸಿನಿಮಾ ಮೂಲಕ ನಟನೆ ಆರಂಭಿಸಿದ ಈಕೆ ಹಲವು ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದಾರೆ.

2007ರಲ್ಲಿ ಮಸಣದ ಮಕ್ಕಳು ಸಿನಿಮಾ ಮೂಲಕ ನಟನೆ ಆರಂಭಿಸಿದ ಈಕೆ ಹಲವು ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಪಡೆದಿದ್ದಾರೆ.
57

ಸ್ಟಾರ್ ಸುವರ್ಣದ ನಿಹಾರಿಕಾ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದಾರೆ.

ಸ್ಟಾರ್ ಸುವರ್ಣದ ನಿಹಾರಿಕಾ ಮೂಲಕ ಪ್ರೇಕ್ಷಕರ ಮನಸು ಗೆದ್ದಿದ್ದಾರೆ.
67

ಈಗ ಕಲರ್ಸ್ ಕನ್ನಡದಲ್ಲಿ ನನ್ನರಸಿ ರಾಧೆ ಸೀರಿಯಲ್ ಮಾಡುತ್ತಿದ್ದಾರೆ ಈಕೆ

ಈಗ ಕಲರ್ಸ್ ಕನ್ನಡದಲ್ಲಿ ನನ್ನರಸಿ ರಾಧೆ ಸೀರಿಯಲ್ ಮಾಡುತ್ತಿದ್ದಾರೆ ಈಕೆ
77

ನಟಿಯ ಸೀರೆಯ ಲುಕ್‌ಗಳು ಒಂದಕ್ಕಿಂತ ಒಂದು ಸುಂದರ

ನಟಿಯ ಸೀರೆಯ ಲುಕ್‌ಗಳು ಒಂದಕ್ಕಿಂತ ಒಂದು ಸುಂದರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos