ಬ್ಯಾಕ್ ಡ್ಯಾನ್ಸರ್ ಆಗಿದ್ದ ನಿಶಾ ಈಗ ಗಟ್ಟಿಮೇಳದ ರೌಡಿ ಬೇಬಿ
ಗಟ್ಟಿಮೇಳ ಧಾರವಾಹಿಯ ಮೂಲಕ ವೀಕ್ಷಕರ ಮನಸು ಗೆದ್ದಿರೋ ರೌಡಿ ಬೇಬಿಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ಕ್ಯೂಟ್ ರೌಡಿ ಬೇಬಿ ಫೋಟೋಸ್ ನೋಡಿ
ಗಟ್ಟಿಮೇಳ ಧಾರವಾಹಿಯ ಮೂಲಕ ವೀಕ್ಷಕರ ಮನಸು ಗೆದ್ದಿರೋ ಚೆಲುವೆ ನಿಶಾ ರವಿ ಕೃಷ್ಣನ್.
ನಿಶಾ ಮಿಲನಾ ಎಂದೂ ಇವರಿಗೆ ಹೆಸರಿದೆ. ಶಾಲಾ ದಿನಗಳಲ್ಲಿಯೇ ಟೆಲಿವಿಷನ್ ಲೋಕಕ್ಕೆ ಕಾಲಿಟ್ಟ ನಟಿ ಈಕೆ
ಚಿಂಟು ಟಿವಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು ನಿಶಾ.
ಸರ್ವ ಮಂಗಲ ಮಾಂಗಲ್ಯೇ ಮೂಲ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದರು ಈಕೆ
ಕೆಲವು ತಿಂಗಳು ಈ ಧಾರವಾಹಿ ಮಾಡುತ್ತಿದ್ದಂತೆ ನಟಿಗೆ ಗಟ್ಟಿಮೇಳ ಧಾರವಾಹಿಯಲ್ಲಿ ಲೀಡ್ ರೋಲ್ ಮಾಡುವ ಅವಕಾಶ ಸಿಕ್ಕಿತ್ತು.
ಇವರು ಮಂಡ್ಯ ರಮೇಶ್ ತಂಡದ ಜೊತೆ ನಾಟಗಳನ್ನು ಮಾಡುತ್ತಿದ್ದರು.
ಇವರು ಕರ್ನಾಟಿಕ್ ಮ್ಯೂಸಿಕ್ ಮತ್ತು ಭರತನಾಟ್ಯ ಕಲಾವಿದೆಯೂ ಹೌದು.
ಇಷ್ಟಕಾಮ್ಯ ಸಿನಿಮಾದಲ್ಲಿ ನೀ ನನಗೋಸ್ಕರ ಅನ್ನೋ ಃಆಡಿಗೆ ಬ್ಯಾಕ್ ಡ್ಯಾನ್ಸರ್ ಆಗಿದ್ದರು ಇವರು.
2019ರ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೆಬಲ್ ವುಮನ್ ಲಿಸ್ಟ್‌ನಲ್ಲಿದ್ದಾರೆ ನಿಶಾ
ತಿಳಿ ಗುಲಾಬಿ ಸೀರೆಯಲ್ಲಿ ನಿಶಾ ರವಿಕೃಷ್ಣನ್
ಧಾರವಾಹಿಯಲ್ಲಿ ದಾವಣಿ, ಕುರ್ತಿಯಲ್ಲಿ ಕಾಣಿಸ್ಕೊಳ್ತಾರೆ ಈಕೆ
ರೌಡಿ ಬೇಬಿ ಅಂತಾನೆ ಹಿಟ್ ಆಗಿದ್ದಾರೆ ನಿಶಾ