ಬಿಗ್ ಬಾಸ್ ಸುಂದರಿ ತೊಟ್ಟ ಪರ್ಪಲ್ ಡ್ರೆಸ್.. ಅಯ್ಯೋ ಎಂಥ ಅಚಾತುರ್ಯ!
First Published Feb 19, 2021, 11:27 PM IST
ಮುಂಬೈ(ಫೆ. 19) ಬಿಗ್ ಬಾಸ್ ನಿಂದ ಹೊರಬಿದ್ದ ಮಾಡೆಲ್, ನಟಿ ಜಾಸ್ಮಿನ್ ಭಸಿನ್ ಮುಜುಗರದ ಸನ್ನಿವೇಶವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾದರೆ ಏನು ಮಾಡಿಕೊಂಡರು ಪೂರ್ಣ ಕತೆ ಇಲ್ಲಿದೆ..

ಕಾರ್ಯಕ್ರಮವೊಂದಕ್ಕೆ ತೆರಳುವ ಗಡಿಬಿಡಿಯಲ್ಲಿ ಜಾಸ್ಮಿನ್ ಇದ್ದರು.

ತಾವು ಧರಿಸಿದ್ದ ಹೊಸ ಬಟ್ಟೆಯ ಪ್ರೈಸ್ ಟ್ಯಾಗ್ ತೆಗೆಯಲು ನಟಿ ಮರೆತಿದ್ದರು.

ಕ್ಯಾಮರಾಗಳು ನಟಿಯ ಅಚಾತುರ್ಯವನ್ನು ಸೆರೆ ಹಿಡಿದಿವೆ.

ಬದನೆಕಾಯಿ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದ ನಟಿಗೆ ಅಚಾತುರ್ಯ ಗಮನಕ್ಕೆ ಬಂದಿಲ್ಲ.

ಎರಡು ಪ್ರೈಸ್ ಟ್ಯಾಗ್ ಗಳು ಡ್ರೆಸ್ ಹಿಂಬದಿ ಜೋತು ಬಿದ್ದಿದ್ದು ಸ್ಪಷ್ಟವಾಗಿ ಗೋಚರವಾಗಿದೆ.

ತಮ್ಮ ನೆಚ್ಚಿನ ಗೆಳೆಯ ಅಲೈ ಬಿಗ್ ಬಾಸ್ ವಿನ್ ಆಗಬೇಕು ಎಂದು ಕೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.