'ಪುಟ್ಟಗೌರಿ ಮದುವೆ'ಯ ಪುಟ್ಟ ಗೌರಿ ಈಗೆಷ್ಟು ಗ್ಲಾಮರ್‌ ಆಗಿದ್ದಾಳೆ ನೋಡಿ!

First Published Jan 7, 2020, 4:05 PM IST

ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿ 'ಪುಟ್ಟಗೌರಿ ಮದುವೆ' ಸೀರಿಯಲ್ ಲೋಕದಲ್ಲೇ ಹೊಸ ಸಂಚಲನ ಹುಟ್ಟಿಸಿತ್ತು. ಪುಟ್ಟ ಗೌರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾನ್ಯಾ ಐಯ್ಯರ್ ಯಾರು ಗೊತ್ತಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು,ಈಗ ಆಕೆ ಹೇಗಿದ್ದಾಳೆ ನೋಡಿ!