'ನನ್ನರಸಿ ರಾಧೆ'ಗೆ ಇಂಚರ ಆಯ್ಕೆ ಆಗಿದ್ದೇ ಈ ಕನ್ನಡದ ನಟಿಯಿಂದ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನನ್ನರಸಿ ರಾಧೆ' ದಿನೇ ದಿನೇ ವಿಭಿನ್ನ ಕಥೆಯ ನಿರೂಪಣೆಯಿಂದ ನೋಡುಗರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಶ್ರೀಮಂತ ಉದ್ಯಮಿ ರಾಥೋಡ್ ಗರ್ಲ್‌ಫ್ರೆಂಡ್ ಪಾತ್ರ ಇಂಚರಾ ನಟಿಯಾಗಿದ್ದು ಹೇಗೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ನನ್ನರಸಿ ರಾಧೆ'

ತುಂಬಾ ಮುದ್ದು ಪೆದ್ದು ಪಾತ್ರದಲ್ಲಿ ಕಾಣಿಸಿಕೊಂಡಿರುವ ಇಂಚರಾ ಪಾತ್ರಧಾರಿಯ ನಿಜವಾದ ಹೆಸರು ಕೌಸ್ತುಭಾ ಎಸ್ ಮಣಿ

ಕೌಸ್ತುಭಾ ಅವರು ಬಿಕಾಂ ಪದವೀಧರೆಯಾಗಿದ್ದಾರೆ.

ಕೌಸ್ತುಭಾ ಅವರು ಬಿಕಾಂ ಪದವೀಧರೆಯಾಗಿದ್ದಾರೆ.

ವಿದ್ಯಾಭ್ಯಾಸದ ನಂತರ ಐಟಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿವಹಿಸಿದ್ದರಿಂದ ಕೌಸ್ತುಭಾ ವೃತ್ತಿ ಜೀವನ ದೊಡ್ಡ ತಿರುವು ಪಡೆದುಕೊಂಡಿತು.

ಕೌಸ್ತುಭಾಗೆ ಅವಕಾಶ ಕೊಡೆಸಿದ್ದು ನಟಿ ಟಗರು ಪುಟ್ಟಿ ಮಾನ್ವಿತ ಹರೀಶ್.

ಕಾರ್ಯಕ್ರಮವೊಂದಕ್ಕೆ ಜಡ್ಜ್ ಆಗಿ ಆಗಮಿಸಿದ ಮಾನ್ವಿತ, ಕೌಸ್ತುಭ ಅವರ ನಂಬರ್ ಪಡೆದುಕೊಂಡು ಆನಂತರ ಧಾರಾವಾಹಿಯ ಅವಕಾಶಕೊಡಿಸಿದ್ದಾರೆ.

ಕೌಸ್ತುಭ ರಿಯಲ್ ಲೈಫ್ ನಲ್ಲಿ ತುಂಬಾನೇ ಸೈಲೆಂಟ್ ಆದರೆ ಇಂಚರಾ ಪಾತ್ರದಲ್ಲಿ ಮಾತ್ರ ತುಂಬಾ ಡಿಫರೆಂಟ್ ಆಗಿ ಅಭಿನಯಿಸಿದ್ದಾರೆ.

ಇದೀಗ ಇವರಿಗೆ ಪರಭಾಷೆಯಿಂದಲೂ ಆಫರ್‌ಗಳನ್ನು ಪಡೆಯುತ್ತಿದ್ದಾರಂತೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.