ಹೂ ಮಳೆ: ಯದುವೀರ್ ಅಕ್ಕ ರಿಯಲ್ ಲೈಫ್‌ನಲ್ಲಿ ಡಾಕ್ಟರ್ ಆರತಿ!
ಯದುವೀರ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾ.ಆರತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಜನ ಮೆಚ್ಚಿದ ಸಹೋದರಿಯಾಗಿರುವ ಆರತಿ ಯಾರು ಗೊತ್ತಾ?
18

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂ ಮಳೆ ಧಾರಾವಾಹಿ.

28

ಯದುವೀರ್ ಸಹೋದರಿ, ಅಪಾರ ಸಿರಿವಂತ ಕುಟುಂಬದ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆರತಿ.

38

ಆರತಿ ವೃತ್ತಿಯಲ್ಲಿ Ortho physiotherapist.

ಆರತಿ ವೃತ್ತಿಯಲ್ಲಿ Ortho physiotherapist.
48

ಖಾಸಗಿ ಫೋಟೋ ಶೂಟ್‌ನಿಂದ ಫೇಮಸ್ ಆಗಿರುವ ಈ ನಟಿ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

58

ಸೋಷಿಯಲ್ ಮೀಡಿಯಾದಲ್ಲಿ ವರ್ಕೌಟ್ ಬಗ್ಗೆ ತಮ್ಮ ಫಾಲೋವರ್ಸ್ ಜೊತೆ ಮಾಹಿತಿ ಹಂಚಿಕೊಳ್ಳುತ್ತಾರೆ.

68

ಧಾರಾವಾಹಿಯಲ್ಲಿ ತುಂಬಾನೇ ಸ್ಟೈಲಿಶ್ ಆಗಿರುವ ಆರತಿ, ವೈದ್ಯಕೀಯ ಲೋಕದಿಂದ ಬಣ್ಣದ ಲೋಕಕ್ಕೆ ಹೇಗೆ ಎಂಟ್ರಿ ಕೊಟ್ಟರು ಎಂಬುವುದು ನೆಟ್ಟಿಗರ ಪ್ರಶ್ನೆ.

78

ಆರತಿ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್‌ಗಳಿವೆ.

88

2019ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು ಇವರು.

Latest Videos