- Home
- Entertainment
- TV Talk
- ತುಂಡು ಬಟ್ಟೆಯಲ್ಲಿ ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿ ಪವಿ ಪೂವಪ್ಪ; ನೆಟ್ಟಿಗರು ಶಾಕ್
ತುಂಡು ಬಟ್ಟೆಯಲ್ಲಿ ಬಿಗ್ ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿ ಪವಿ ಪೂವಪ್ಪ; ನೆಟ್ಟಿಗರು ಶಾಕ್
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರು ಮಾಡಿದೆ ಪವಿ ಪೂವಪ್ಪ ಫೋಟೋ. ನೋಡಿ ಶಾಕ್ ಆದ ನೆಟ್ಟಿಗರು.....

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚಿದ ಪವಿ ಪೂವಪ್ಪ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಮಾಡಲ್ ಹಾಗೂ ಫ್ಯಾಷನ್ ಇನ್‌ಫ್ಲೂಯನ್ಸರ್ ಆಗಿರುವ ಪವಿ ಪೂವಪ್ಪ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
168 ವಾರಗಳ ಹಿಂದೆ ಅಪ್ಲೋಡ್ ಮಾಡಿರುವ ಫೋಟೋಗಳು ಈಗ ವೈರಲ್ ಆಗುತ್ತಿದೆ. ಬಿಕಿನಿ ವೇರ್‌ಗೆ ಶರ್ಟ್ ಧರಿಸಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಪವಿ ಸಖತ್ ಸಿಂಪಲ್ ಆಗಿ ರೆಡಿಯಾಗುತ್ತಿದ್ದರು. ಎಲ್ಲೂ ಮಾಡಲ್ ಲುಕ್ ಇರಲಿಲ್ಲ...ಹೀಗಾಗಿ ಜನರಿಗೆ ತುಂಬಾ ಇಷ್ಟವಾಗುತ್ತಾರೆ.
ಬಿಗ್ ಬಾಸ್ ಮನೆಯಲ್ಲಿದ್ದಾಗ ಪವಿ ಪೂವಪ್ಪ ಬಾಯ್ ಫ್ರೆಂಡ್ ಬಗ್ಗೆಯೂ ಚರ್ಚೆಯಾಗಿತ್ತು. ಹೊರ ಬಂದ ಮೇಲೆ ಜನರಿಗೆ ಬಾಯ್‌ಫ್ರೆಂಡ್‌ನ ಪರಿಚಯ ಮಾಡಿಕೊಟ್ಟರು. ಅತ್ತೆ-ಮಾವ ಅವರನ್ನು ಹೊಗಳಿದರು.
ಪವಿ ಪೂವಪ್ಪ ಮೂಲತಃ ಕೊಡಗಿನವರು, ಹುಟ್ಟಿದ್ದು 19 ನವೆಂವರ್ 1992ರಲ್ಲಿ. ಬಿಗ್ ಬಾಸ್ ಸೀಸನ್ 10ರ ಅವಕಾಶ ಅವರ ವೃತ್ತಿ ಬದುಕನ್ನು ಬದಲಾಯಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.