'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

First Published 28, Oct 2019, 12:15 PM

ದುನಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದುನಿಯಾ ರಶ್ಮಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದ್ದಕ್ಕಿದಂತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ. ರಶ್ಮಿ ಇಷ್ಟೊಂದು ಸಣ್ಣ ಆಗೋಕೆ ಕಾರಣವೇನು ಎಂದು ಹೇಳಿಕೊಂಡಿದ್ದಾರೆ.

ದುನಿಯಾ ಚಿತ್ರದ  ಮೂಲಕ ಬೆಳ್ಳಿ ತೆರೆ ಕಾಲಿಟ್ಟಿದ್ದಾರೆ ರಶ್ಮಿ.

ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದಾರೆ.

'ಮುರಾರಿ' ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಚಿತ್ರ ಫ್ಲಾಪ್ ಆಯ್ತು.

'ಮಂದಾಕಿನಿ'  ಚಿತ್ರವೂ ಕೂಡಾ ನಿರೀಕ್ಷೆ ಸುಳ್ಳು ಮಾಡಿತು.

ಒಂದಾದ ಮೇಲೊಂದು ಚಿತ್ರ ಫ್ಲಾಪ್ ಆಗುತ್ತಿರುವ ಕಾರಣ ರಶ್ಮಿಗೆ ಚಿತ್ರರಂಗದಲ್ಲಿ ಐರನ್ ಲೆಗ್ ಎಂಬ ಪಟ್ಟ ಸಿಕ್ಕಿತ್ತು.

'ಕಾರ್ನಿ' ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಬಿಗ್ ಬಾಸ್‌ ಮನೆಯಲ್ಲಿ ಎರಡನೇ ವಾರದ ಕ್ಯಾಪ್ಟನ್ ಆಗಿ ಮಿಂಚಿದ್ದರು.

ಚಿತ್ರಗಳಿಗಾಗಿ  ತಮ್ಮ ದೇಹದ ತೂಕವನ್ನು ಇಳಿಸಿಕೊಂಡರು.

ದಿನಕ್ಕೆ ಮೂರರಿಂದ-ನಾಲ್ಕು ಗಂಟೆ ಜಿಮ್‌ನಲ್ಲಿ ಸಮಯ ಕಳೆಯುತ್ತಿದ್ದರು.

ಜೀವನದಲ್ಲಿ ರಶ್ಮಿ ಒಂಟಿಯಾಗಿ ಕಷ್ಟಗಳನ್ನು ಎದುರಿಸಿದ್ದಾರೆ.