ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್‌ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ

First Published 20, Oct 2019, 3:54 PM IST

ಕಿರುತೆರೆಯ ವಿಲನ್ ಎಂದೇ ಖ್ಯಾತರಾದ ಅಗ್ನಿಸಾಕ್ಷಿ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಒಳ್ಳೆಯ ಸ್ಪರ್ಧಿಯಾಗಿ ಈಗಾಗಲೇ ಒಂದು ವಾರ ಕಳೆದಿದ್ದಾರೆ. ಆದರೆ ತೆರೆ ಮೇಲೆ ಕಾಣುವ ಚಂದ್ರಿಕಾಳ ರಿಯಲ್ ಲೈಫ್‌ ಹೇಗಿದೆ ಗೊತ್ತಾ? ಇಲ್ಲದೆ ನೋಡಿ.

ಪ್ರಿಯಾಂಕ ಮೂಲತಃ ಬೆಂಗಳೂರಿನವರು

ಪ್ರಿಯಾಂಕ ಮೂಲತಃ ಬೆಂಗಳೂರಿನವರು

ಓದಿದ್ದು ಇಂಜಿನೀಯರಿಂಗ್, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರು.

'ಅಗ್ನಿಸಾಕ್ಷಿ'  ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.

ಕಿರುತೆರೆಯಲ್ಲಿ 6 ವರ್ಷಗಳ ಕಾಲ ವೀಕ್ಷಕರನ್ನು ಮನರಂಜಿಸಿದ್ದಾರೆ.

ಪ್ರತಿ ವರ್ಷವೂ 'ಅತ್ಯುತ್ತಮ ಖಳನಾಯಕಿ' ಪ್ರಶಸ್ತಿ ಪಡೆಯುತ್ತಾರೆ.

ಈಗ ಬಿಗ್ ಬಾಸ್ 7ರಲ್ಲಿ ಎರಡನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

ತಂದೆಯನ್ನು ಕಳೆದುಕೊಂಡ ಪ್ರಿಯಾಂಕ ಈಗ ಇಂಡಿಪೆಂಡೆಂಟ್ ಆಗಿ ಮನೆ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ   Active ಇರುವ ಪ್ರಿಯಾಂಕ ತಮ್ಮ ಫಾಲೋವರ್ಸ್‌  ಜೊತೆಗೆ  ಕೆಲವೊಂದು  ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಧಾರಾವಾಹಿಗಳು ಮಾತ್ರವಲ್ಲದೆ ತೆಲುಗು ಸೀರಿಯಲ್‌ನಲ್ಲಿಯೂ ನಟಿಸಿದ್ದಾರೆ.

ಪ್ರಿಯಾಂಕಾ  ಹುಟ್ಟಿದ್ದು 1993ರಲ್ಲಿ.

ಪ್ರಿಯಾಂಕಾ ಹುಟ್ಟಿದ್ದು 1993ರಲ್ಲಿ.

loader