ಮಗು ಮನಸ್ಸಿನ ಶುಭಾ ಪೂಂಜಾ; ಫುಲ್‌ ಮನೋರಂಜನೆ, ಫಿನಾಲೇ ಮುಟ್ಟಲೇಬೇಕು!

First Published Apr 22, 2021, 5:21 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್‌ 8ರ ಸ್ಪರ್ಧಿ ಶುಭಾ ಫೂಂಜಾ ಮಗು ಮನಸ್ಸಿನ ಹುಡುಗಿ, ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಬಿಬಿ ಮನೆಯಲ್ಲಿ ಅವರು ಕಳೆದಿರುವ 51 ದಿನಗಳು.