ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ 16 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಈ ನಟ?

First Published 6, Jul 2020, 4:13 PM

ಬಿಗ್ ಬಾಸ್‌ ಸೀಸನ್ ಶುರು ಮಾಡಿ ಪ್ಲೀಸ್‌ ಎಂದು ಮನವಿ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಕಾದಿದೆ.  ಅದುವೇ ನಿರೂಪಕ ಬೇಡಿಕೆ ಇಟ್ಟಿರುವ ಸಂಭಾವನೆಯ ಮೊತ್ತ !

2010ರಿಂದ  ಹಿಂದಿ ಬಿಗ್ ಬಾಸ್ ಎಲ್ಲಾ ಸೀಸನ್ ನಿರೂಪಣೆ ಮಾಡುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್.

ಸೀಸನ್‌ 14ನ್ನು ಕೂಡ ನಿರೂಪಣೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ  ಸಲ್ಮಾನ್ ಖಾನ್.

ಅಕ್ಟೋಬರ್‌ನಲ್ಲಿ ಬಿಗ್ ಬಾಸ್ ಸೀಸನ್‌ 14 ಆರಂಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೆಲ ಮೂಲಗಳ ಪ್ರಕಾರ ಸಲ್ಮಾನ್ ಖಾನ್ 16 ಕೋಟಿ ಸಂಭಾವನೆ ಡಿಮ್ಯಾಂಡ್‌ ಮಾಡಿದ್ದಾರಂತೆ.

ಇದು ಒಂದು ವಾರದ ಸಂಭಾವನೆನಾ ಆಥವಾ ಇಡೀ ಸೀಸನ್‌ಗಾ ಎಂಬ ಕ್ಲಾರಿಟಿಯನ್ನು ವಾಹಿನಿಯವರು ನೀಡಿಲ್ಲ.

ಕಳೆದ ಸೀಸನ್‌ನಲ್ಲಿ 26 ಎಪಿಸೋಡ್‌ಗೆ 4.3 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎನ್ನಲಾಗಿದೆ.

ಸೀಸನ್‌ 1ರಿಂದ 6ಕ್ಕೆ ಒಂದು ಎಪಿಸೋಡ್‌ಗೆ 2.5 ಕೋಟಿ ಪಡೆಯುತ್ತಿದ್ದರು.

ಸೀಸನ್‌ 7ರಿಂದ 11ಕ್ಕೆ ಒಂದು ಎಪಿಸೋಡ್‌ಗೆ 7-8 ಕೋಟಿ ಪಡೆಯುತ್ತಿದ್ದರು.

ಸೀಸನ್‌ 12ರಿಂದ 13ಕ್ಕೆ 12-14 ಕೋಟಿ ಪೆದಿದ್ದಾರೆ, ಹಾಗಾಗಿ ಸೀಸನ್‌ 14ರಲ್ಲಿ ಒಂದು ಎಪಿಸೋಡ್‌ಗೆ 16 ಪಡೆಯಲಿದ್ದಾರೆ.

ಕೋವಿಡ್‌19 ಹೆಚ್ಚಾಗುತ್ತಿರುವ ಕಾರಣ ರಿಯಾಲಿಟಿ ಶೋ ಪ್ರಾರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಪ್ರೋಮೋ ಶೂಟ್‌ ಮತ್ತು ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.

loader