ಕೊಳದಲ್ಲಿ ಮಿಂದೆದ್ದ ಕಿಶನ್-ದೀಪಿಕಾ, ಸ್ಟೆಪ್ ನೋಡಿ ಶೈನ್ ಮತ್ತು ದೊಡ್ಮನೆ ಕಂಗಾಲು!

First Published 2, Jan 2020, 10:38 PM

ಬಿಗ್ ಬಾಸ್ ಮನೆಯಲ್ಲಿ  ನೃತ್ಯ, ಹಾಡು ಕುಣಿತ. ಬುಧವಾರದ ಎಪಿಸೋಡ್ ನಲ್ಲಿ ಶೈನ್ ಶೆಟ್ಟಿ-ದೀಪಿಕಾ ನೃತ್ಯ ಮಾಡಿದ್ದರೆ ಗುರುವಾರ ನಾವೇನು ಕಮ್ಮಿ ಎಂದು ಕಿಶನ್ ಮತ್ತು ದೀಪಿಕಾ ಸಖತ್ತಾಗೆ  ಹೆಜ್ಜೆ ಹಾಕಿದ್ದಾರೆ. ಹೆಜ್ಜೆ ಕಂಡು ಶೈನ್ ಶೆಟ್ಟಿ ಮತ್ತು ಇಡೀ ಮನೆ ತಬ್ಬಿಬ್ಬಾಗಿತ್ತು.

ರವಿಚಂದ್ರನ್ ಅವರ ಹಾಡಿಗೆ ಹೆಜ್ಜೆ ಹಾಕಿದ ಕಿಶನ್ ಮತ್ತು ದೀಪಿಕಾ

ರವಿಚಂದ್ರನ್ ಅವರ ಹಾಡಿಗೆ ಹೆಜ್ಜೆ ಹಾಕಿದ ಕಿಶನ್ ಮತ್ತು ದೀಪಿಕಾ

ಮನೆಗೆ ಬಂದು ಬುದ್ಧಿವಾದ ಹೇಳಿದ್ದ ದೀಪಿಕಾ ತಾಯಿ

ಮನೆಗೆ ಬಂದು ಬುದ್ಧಿವಾದ ಹೇಳಿದ್ದ ದೀಪಿಕಾ ತಾಯಿ

ಈಜುಕೋಳದಲ್ಲಿಯೂ ನೃತ್ಯ ಮಾಡಿದ ಜೋಡಿ

ಈಜುಕೋಳದಲ್ಲಿಯೂ ನೃತ್ಯ ಮಾಡಿದ ಜೋಡಿ

ಹೇಳಿಕೇಳಿ ಕಿಶನ್ ಪ್ರೋಫೆಶನಲ್ ಡ್ಯಾನ್ಸರ್

ಹೇಳಿಕೇಳಿ ಕಿಶನ್ ಪ್ರೋಫೆಶನಲ್ ಡ್ಯಾನ್ಸರ್

ಮನೆಯವರನ್ನೆಲ್ಲ ದಂಗು ಬಡಿಸಿದ ಪ್ರದರ್ಶನ

ಮನೆಯವರನ್ನೆಲ್ಲ ದಂಗು ಬಡಿಸಿದ ಪ್ರದರ್ಶನ

loader