MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• TV Talk
• ಅನಾಥಾಶ್ರಮದಲ್ಲಿ ಜಯಶ್ರೀ ಆತ್ಮಹತ್ಯೆ; ಮನೆಯಿಂದ ಹೊರ ಬರಲು ಕಾರಣವೇನು?

ಅನಾಥಾಶ್ರಮದಲ್ಲಿ ಜಯಶ್ರೀ ಆತ್ಮಹತ್ಯೆ; ಮನೆಯಿಂದ ಹೊರ ಬರಲು ಕಾರಣವೇನು?

ಖಿನ್ನತೆಯಿಂದ ಬಳಲುತ್ತಿದ್ದ ಬಿಗ್ ಬಾಸ್‌ ಸೀಸನ್‌ 3 ಸ್ಪರ್ಧಿ  ಜಯಶ್ರೀ ರಾಮಯ್ಯ. ಮನೆಯವರಿಂದ ದೂರವಾಗಿ ಅನಾಥಾಶ್ರಮದಲ್ಲಿರಲು ಕಾರಣವೇನು?

1 Min read
Suvarna News | Asianet News
Published : Jan 25 2021, 02:38 PM IST| Updated : Jan 25 2021, 02:51 PM IST
Share this Photo Gallery
• FB
• TW
• Linkdin
• Whatsapp
110

ಬಿಗ್ ಬಾಸ್‌ ಸ್ಪರ್ಧಿ ಜಯಶ್ರೀ ರಾಮಯ್ಯ ಮಾಡಗಿ ರಸ್ತೆಯಲ್ಲಿವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

210

ಕುಟುಂಬದಲ್ಲಿ ಕಲಹಗಳು ಇದ್ದ ಕಾರಣ ಜಯಶ್ರೀ ತಾತನ ಮನೆಯಲ್ಲಿ ವಾಸವಿದ್ದರು.

310

ಸಿನಿಮಾ ಅವಕಾಶ ಹಾಗೂ ಯಾವುದೇ ಕೆಲಸವಿಲ್ಲದ ಕಾರಣ ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು.

410

ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ಜಯಶ್ರೀ ವಾತಾವರಣ ಬದಲಾವಣೆ ಬೇಕೆಂದು ಅನಾಥಾಶ್ರಮದಲ್ಲಿ ವಾಸವಿದ್ದರು ಎನ್ನಲಾಗಿದೆ.

510

2019ರಲ್ಲಿ ತಮ್ಮ ಮಾವನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು

610

ಯಾವುದಾದರೂ ಖಾಸಗಿ ಕಂಪನಿಯಲ್ಲಿ ಕೆಲಸವಿದ್ದರೆ ಹೇಳಿ ಮಾಡುತ್ತೇನೆ ಎಂದು ಸ್ನೇಹಿತರ ಬಳಿ ಕೇಳಿಕೊಳ್ಳುತ್ತಿದ್ದಂತೆ.

710

ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.

810

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಶೇರ್ ಮಾಡಿಕೊಂಡು ಖಿನ್ನತೆ ಬಗ್ಗೆ ಜಯಶ್ರೀ ಹಂಚಿಕೊಂಡಾಗ ನಟ ಕಿಚ್ಚ ಸುದೀಪ್ ಬೆಂಬಲವಾಗಿ ನಿಂತರು.

910

ಸುದೀಪ್ ಮಾತುಗಳನ್ನು ಕೇಳಿ ಧೈರ್ಯ ತೆಗೆದುಕೊಂಡ ಜಯಶ್ರೀ ಹೊಸ ರೀತಿಯ ಜೀವನ ಆರಂಭಿಸುವುದರ ಬಗ್ಗೆ ಹೇಳಿಕೊಂಡಿದ್ದರು.

1010

ಕೆಲ ತಿಂಗಳ ಹಿಂದೆ ಕೇಶ ಮುಂಡನ ಮಾಡಿಕೊಂಡು ನ್ಯೂ ಲೈಫ್‌ ಎಂದು ಹೇಳಿಕೊಂಡಿದ್ದರು.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved