ಪ್ರೆಗ್ನೆನ್ಸಿ ರಿವೀಲ್‌ ಮಾಡಿದ ನಂತರ ಬ್ಯಾಕ್‌ ಟು ಬ್ಯಾಕ್ ಸೆಲ್ಫೀ ಶೇರ್ ಮಾಡಿಕೊಳ್ಳುತ್ತಿರುವ ನಯನಾ ಪುಟ್ಟಸ್ವಾಮಿ

First Published Mar 19, 2021, 5:03 PM IST

ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದ ನಯನಾ ಪುಟ್ಟಸ್ವಾಮಿ ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿದ ನಂತರ ಲೈಫನ್ನು ತುಂಬಾನೇ ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು....