MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • TV Talk
  • ಮಂಡಿಯೂರಿ ಅವಳಿಗೆ ಕ್ಷಮೆ ಕೇಳಿದ್ದು ನನ್ನ ಜೀವನದ ಅದ್ಭುತ ಘಟನೆ: Bhagyalakshmi ಆದಿ ಮಾತು

ಮಂಡಿಯೂರಿ ಅವಳಿಗೆ ಕ್ಷಮೆ ಕೇಳಿದ್ದು ನನ್ನ ಜೀವನದ ಅದ್ಭುತ ಘಟನೆ: Bhagyalakshmi ಆದಿ ಮಾತು

ಜೂನ್ 7 ರಂದು ಮುಕ್ತಾಯಗೊಳ್ಳಲಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಬಗ್ಗೆ ಆದಿ ಪಾತ್ರಧಾರಿ ಹರೀಶ್ ರಾಜ್ ಮಾತನಾಡಿದ್ದಾರೆ. ಅವರು ತಮ್ಮ ನೆಚ್ಚಿನ ಕ್ಷಣಗಳು, ಫೈಟಿಂಗ್ ದೃಶ್ಯಗಳ ಮೆಲುಕು ಹಾಕಿದ್ದು, ಭಾಗ್ಯಳ ಪಾತ್ರದ ಬೆಳವಣಿಗೆ ಶ್ಲಾಘಿಸಿದ್ದಾರೆ ಮತ್ತು ಇಡೀ ತಂಡ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

1 Min read
Author : Suchethana D
Published : Jun 01 2026, 06:45 PM IST
Share this Photo Gallery
  • FB
  • TW
  • Linkdin
  • Whatsapp
15
ಆದಿಯ ಮನದಾಳದ ಮಾತು
Image Credit : Colors Kannada Instagram

ಆದಿಯ ಮನದಾಳದ ಮಾತು

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಜೂನ್​ 7ರಂದು ಮುಕ್ತಾಯಗೊಳ್ಳಲಿದೆ. ಕಳೆದ ಮೂರೂವರೆ ವರ್ಷಗಳಿಂದ ತೆರೆ ಕಂಡು ಎಲ್ಲರ ಮನಸ್ಸನ್ನು ಗೆದ್ದಿದ್ದ ಸೀರಿಯಲ್​ ಈಗ ಮುಗಿಯಲಿದ್ದು, ಈ ಕುರಿತು ಸೀರಿಯಲ್​ನಲ್ಲಿ ಆದಿ ಪಾತ್ರಧಾರಿ ಹರೀಶ್​ ರಾಜ್​ ಅವರು ಸೀರಿಯಲ್​​ನ ಕೆಲವೊಂದು ಘಟನೆಗಳ ಮೆಲುಕು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಫೆವರೆಟ್​ ಮೋಮೆಂಟ್​
Image Credit : Instagram

ಫೆವರೆಟ್​ ಮೋಮೆಂಟ್​

ಈ ಸೀರಿಯಲ್​ನಲ್ಲಿ ನನ್ನ ಫೆವರೆಟ್​ ಮೋಮೆಂಟ್​ ಎಂದರೆ ಆದೀಶ್ವರ ಕಾಮತ್​ ಆಗಿ ಭಾಗ್ಯಳ ಎದುರು ಸಾರಿ ಕೇಳಿರುವಂಥದ್ದು. ಲೈಫ್​ನಲ್ಲಿ ಅವನು ಮೊದಲ ಬಾರಿಗೆ ಮಂಡಿಯೂರಿ ಸಾರಿ ಕೇಳೋದು ತುಂಬಾ ಇಷ್ಟವಾಯ್ತು ಎಂದಿದ್ದಾರೆ.

Related Articles

Related image1
Bhagyalakshmi Serialನಿಂದ ಮಹಿಳೆಯರಿಗೆ ಬಿಗ್​ ಆಫರ್​: ಎಲ್ಲರಿಗೂ ಭಾಗ್ಯ ಆಗುವ ಅವಕಾಶ
Related image2
Amruthadhaare: ಅಲ್ಲಿ ಹನಿಮೂನ್​ ಮೂಡ್​ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ
35
ಅಚ್ಚೊತ್ತಿದ ಕಿಲ್ಲರ್​ ಸೀನ್​
Image Credit : Instagram

ಅಚ್ಚೊತ್ತಿದ ಕಿಲ್ಲರ್​ ಸೀನ್​

ಮನಸ್ಸಿನಲ್ಲಿ ಅಚ್ಚೊತ್ತಿದ ಕಿಲ್ಲರ್​ ಸೀನ್​ ಬಗ್ಗೆ ಮಾತನಾಡಿದ ನಟ ಹರೀಶ್​, ಈ ಸೀರಿಯಲ್​ನಲ್ಲಿ 3-4 ಫೈಟ್​ ಮಾಡಲು ಸಿಕ್ಕಿತು. ಅದನ್ನು ತುಂಬಾ ಚೆನ್ನಾಗಿ ಕಂಪೋಸ್​ ಮಾಡಿದ್ರು, ಫೈಟಿಂಗ್​ ದೃಶ್ಯಗಳು ತುಂಬಾ ಇಷ್ಟ ಆಯ್ತು ಎಂದಿದ್ದಾರೆ.

45
ಭಾಗ್ಯಲಕ್ಷ್ಮಿ ಮನೆಮಗಳ ಷೋ
Image Credit : Instagram

ಭಾಗ್ಯಲಕ್ಷ್ಮಿ ಮನೆಮಗಳ ಷೋ

ಭಾಗ್ಯಲಕ್ಷ್ಮಿ ಮನೆಮಗಳ ಷೋ ಎನ್ನಿಸುವುದು ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟ, ಭಾಗ್ಯ ಒಬ್ಬ ಸ್ವತಂತ್ರ ಮಹಿಳೆಯಾಗಿ ತನ್ನ ನಿರ್ಧಾರಗಳಿಂದ ಬೆಳೆದಿದ್ದಾಳೆ. ಯಾವುದೇ ಕಾರಣಕ್ಕೂ ಕುಗ್ಗಿ ಹೋಗಲಿಲ್ಲ. ಅವಳ ಕಾನ್ಫಿಡೆನ್ಸ್​ ಡಬಲ್​ ಆಗಿದೆ. ಗಂಡನ ಶೋಷಣೆ ಸಹಿಸಿಕೊಂಡು, ಬದುಕಬೇಕು ಎನ್ನುವುದು ಇಲ್ಲ. ತೀರಾ ಹದಗೆಟ್ಟಾಗ ತನ್ನ ಲೈಫ್​ ತಾನು ನೋಡಿಕೊಂಡು ಛಲದಿಂದ ಎದುರಿಸಿದ ಭಾಗ್ಯ ಇಷ್ಟವಾದಳು ಎಂದಿದ್ದಾರೆ.

55
ಟೀಮ್​ ತುಂಬಾ ಮಿಸ್​ ಮಾಡ್ಕೋತೀನಿ
Image Credit : Instagram

ಟೀಮ್​ ತುಂಬಾ ಮಿಸ್​ ಮಾಡ್ಕೋತೀನಿ

ನಾನು ನಮ್ಮ ಭಾಗ್ಯಲಕ್ಷ್ಮಿ ಟೀಂ ಅನ್ನು ತುಂಬಾ ಮಿಸ್​ ಮಾಡಿಕೊಳ್ತೀನಿ. ಕೆಲವೊಮ್ಮೆ ಬೇರೆ ಬೇರೆ ಸೀರಿಯಲ್​​ಗಳಲ್ಲಿ ಟೀಮ್​ ಚೆನ್ನಾಗಿರಲಿಲ್ಲ. ಆಗ ಬೇಸರ ಆಗತ್ತೆ. ಆದರೆ ಭಾಗ್ಯಲಕ್ಷ್ಮಿಯಲ್ಲಿ ಟೀಮ್​ ತುಂಬಾ ಚೆನ್ನಾಗಿತ್ತು. ಅದನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ
ಸಂಬಂಧಗಳು

Latest Videos
Recommended Stories
Recommended image1
Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
Recommended image2
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Recommended image3
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!
Related Stories
Recommended image1
Bhagyalakshmi Serialನಿಂದ ಮಹಿಳೆಯರಿಗೆ ಬಿಗ್​ ಆಫರ್​: ಎಲ್ಲರಿಗೂ ಭಾಗ್ಯ ಆಗುವ ಅವಕಾಶ
Recommended image2
Amruthadhaare: ಅಲ್ಲಿ ಹನಿಮೂನ್​ ಮೂಡ್​ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved