'ಅಮೃತವರ್ಷಿಣಿ' ನಂತ್ರ ಮಾಯವಾಗಿದ್ದ ರಜನಿ ಈಗ ಫುಲ್ ಮಾಡ್ ಆಗಿ ಬಂದಿದ್ದಾರೆ ನೋಡಿ!
'ಅಮೃತವರ್ಷಿಣೆ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಮೃತಾ ಅಲಿಯಾಸ್ ರಜನಿ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ, ಹಾಗಾದ್ರೆ ಎಲ್ಲಿ ಹೋಗಿದ್ದಾರೆ? ಅದಕ್ಕೆ ಉತ್ತರ ಇಲ್ಲಿದೆ ನೋಡಿ . ಅವರು ಫ್ಯಾನ್ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....
110

ರಜಿನಿ ಸದಾ ನಗು ಮುಖದ ಹೆಣ್ಣು, ಬಣ್ಣದ ಲೋಕದಲ್ಲಿ ಆಕೆಯನ್ನು ಸ್ಮೈಲಿಂಗ್ ಗರ್ಲ್ ಎಂದು ಕರೆಯುತ್ತಾರೆ.

210

ಅಮೃತವರ್ಷಿಣೆ ಧಾರಾವಾಹಿಯಲ್ಲಿ ಅಳು ಮುಂಜಿ ಪಾತ್ರ ಮಾಡುತ್ತಿದ್ದರು.

310

ರಿಯಲ್ ಲೈಫ್‌ನಲ್ಲಿ ಮಾಡ್ರನ್ ಹುಡುಗಿ ರಜನಿ ಧಾರಾವಾಹಿಯಲ್ಲಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ.

410

ಆನ್ ಸ್ಕ್ರೀನ್ ಪಾತ್ರಕ್ಕಾಗಿ 50-60 ಸೀರೆಗಳನ್ನು ಖರೀದಿ ಮಾಡಿದ್ದಾರೆ.

510

ಅಳುವ ಸನ್ನಿವೇಶ ಚಿತ್ರೀಕರಣ ಮಾಡುವಾಗ ಅಮೃತಾ ನಗುತ್ತಾರಂತೆ.

610

ಧಾರಾವಾಹಿ ಹೆಚ್ಚು ಟಿಆರ್‌ಪಿ ಹೊಂದಿದ್ದ ಕಾರಣ ಮರುಪ್ರಸಾರ ಮಾಡಲಾಗಿತ್ತು.

710

ಇವರು ಬಿಕಾಂ ಪದವಿಧರೆ.

ಇವರು ಬಿಕಾಂ ಪದವಿಧರೆ.
810

ರಜನಿ ಮೂಲತಃ ತುಮಕೂರಿನವರು.

ರಜನಿ ಮೂಲತಃ ತುಮಕೂರಿನವರು.
910

ಅಮೃತಾ ಅವರಿಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟವಂತೆ.

1010

ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

Latest Videos