- Home
- Entertainment
- TV Talk
- Jyothi Rai: ಕಿಲ್ಲರ್ ಲುಕ್ ಮೂಲಕ ಪಡ್ಡೆ ಹುಡುಗರ ಎದೆಗೆ ಕಣ್ಣಲ್ಲೇ ಬಾಣ ಬಿಟ್ರಾ ಜ್ಯೋತಿ ರೈ
Jyothi Rai: ಕಿಲ್ಲರ್ ಲುಕ್ ಮೂಲಕ ಪಡ್ಡೆ ಹುಡುಗರ ಎದೆಗೆ ಕಣ್ಣಲ್ಲೇ ಬಾಣ ಬಿಟ್ರಾ ಜ್ಯೋತಿ ರೈ
ನಟಿ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಹೊಸ ಬೋಲ್ಡ್ ಮತ್ತು ಬ್ಯೂಟಿ ಫುಲ್ ಫೋಟೊಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ನೀಲಿ ಬಣ್ಣದ ತುಂಡುಡುಗೆ ಧರಿಸಿದ ನಟಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಜ್ಯೋತಿ ರೈ
ಕನ್ನಡ ಕಿರುತೆರೆಯ ಮೂಲಕ ನಟನೆಯ ಜರ್ನಿ ಆರಂಭಿಸಿ, ತೆಲುಗು ಕಿರುತೆರೆಯಲ್ಲೂ ಮಿಂಚಿ ಇದೀಗ ತಮ್ಮ ತೆಲುಗು ಸಿನಿಮಾ, ವೆಬ್ ಸೀರೀಸ್ ಗಳ ಬೋಲ್ಡ್ ಲುಕ್ ಮೂಲಕವೇ ಪಡ್ಡೆ ಹುಡುಗರ ಹೃದಯ ಗೆದ್ದ ಚೆಲುವೆ ಅಂದ್ರೆ ಅದು ಜ್ಯೋತಿ ರೈ.
ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ
ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇವರಿಗೆ ಸುಮಾರು 7.30 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ತಮ್ಮ ಗ್ಲಾಮರಸ್ ಫೋಟೋಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ, ಮತ್ತಷ್ಟು ಅಭಿಮಾನಿಗಳನ್ನು ಪಡೆದ ನಟಿ ಜ್ಯೋತಿ ರೈ.
40ರಲ್ಲೂ 20ರ ಚೆಲುವೆ ಜ್ಯೋತಿ
ಜ್ಯೋತಿ ರೈ ಅವರ ವಯಸ್ಸು ಇದೀಗ 40 ದಾಟಿದ್ದು, ಇಂದಿಗೂ ಕೂಡ ನಟಿ 20 ಹರೆಯದ ಚೆಲುವೆಯಂತೆ ಕಾಣಿಸುತ್ತಿದ್ದಾರೆ. ಇದಕ್ಕೆ ಕಾರಣ ಜ್ಯೋತಿ ರೈ ಫಿಟ್ನೆಸ್. ಜ್ಯೋತಿ ರೈ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಅವರು ಪ್ರತಿದಿನ ಒಂದೆರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಇದುವೇ ನಟಿಯ ಫಿಟ್ನೆಸ್ secret ಆಗಿದೆ.
ಹೊಸ ಫೋಟೊ ಶೂಟ್ ಮೂಲಕ ಮಿಂಚಿಂಗ್
ಇದೀಗ ಜ್ಯೋತಿ ರೈ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ ಫೋಟೊಗಳನ್ನು ಶೇರ್ ಮಾಡಿದ್ದು, ಇದಕ್ಕೆ ನಟಿ ಹ್ಯಾಶ್ ಟ್ಯಾಗ್ ಹಾಕಿ ಬಿಟಿಎಸ್, ಕಿಲ್ಲರ್ ಎಂದು ಬರೆದುಕೊಂಡಿದ್ದಾರೆ. ನಟಿಯ ಸ್ಟೈಲಿಶ್ ಲುಕ್ ನೋಡಿ ಪಡ್ಡೆಗಳ ಹೃದಯ ಬಡಿತವೇ ಹೆಚ್ಚಾದಂತೆ ಕಾಣುತ್ತಿದೆ.
ಇದೀಗ ಜ್ಯೋತಿ ರೈ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ ಫೋಟೊಗಳನ್ನು ಶೇರ್ ಮಾಡಿದ್ದು, ಇದಕ್ಕೆ ನಟಿ ಹ್ಯಾಶ್ ಟ್ಯಾಗ್ ಹಾಕಿ ಬಿಟಿಎಸ್, ಕಿಲ್ಲರ್ ಎಂದು ಬರೆದುಕೊಂಡಿದ್ದಾರೆ. ನಟಿಯ ಸ್ಟೈಲಿಶ್ ಲುಕ್ ನೋಡಿ ಪಡ್ಡೆಗಳ ಹೃದಯ ಬಡಿತವೇ ಹೆಚ್ಚಾದಂತೆ ಕಾಣುತ್ತಿದೆ.
ಕಿಲ್ಲರ್ ಸಿನಿಮಾದ ಲುಕ್
ಅಂದ ಹಾಗೇ ಜ್ಯೋತಿ ರೈ ಕಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಜ್ಯೋತಿ ಹಲವಾರು ಅವತಾರಗಳಲ್ಲಿ ಕಾಣಸಿಕೊಂಡಿದ್ದಾರೆ. ಇದೀಗ ಸಿನಿಮಾದ ಒಂದಷ್ಟು ಬಿಟಿಎಸ್ ಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳಿಗೆ 7ಗಂಟೆಗಳಲ್ಲಿ 13.2 ಲಕ್ಷ ಲೈಕ್ಸ್ ಬಂದಿದೆ. ಸುಮಾರು ೨೦೨ ಜನರು ನಟಿಯ ಅಭಿನಯವನ್ನು ಹಾಡಿ ಹೊಗಳಿದ್ದಾರೆ.