ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!

First Published 27, Nov 2019, 6:10 PM IST

ಜನಪ್ರಿಯ ಮೆಸೆಜಿಂಗ್ ಸೇವೆ ವಾಟ್ಸಪ್ ತನ್ನ ಬಳಕೆದಾರರಿಗೆ ಕೆಲವು ಹೊಸ ಫೀಚರ್‌ಗಳನ್ನು ಬಿಡುಗಡೆಮಾಡಿದೆ. ಬರೇ ಟೆಕ್ಸ್ಟ್ ಚಾಟಿಂಗ್‌ಗೆ ಸೀಮಿತವಾಗಿದ್ದ ವಾಟ್ಸಪ್‌ ಈಗ ಹೇಗಿದೆ ಎಂದು ವಿವರಿಸುವ ಅಗತ್ಯವಿಲ್ಲ. ಎಂದಿನಂತೆ, ವಾಟ್ಸಪ್‌ ತನ್ನ ಹೊಸತುಗಳ ಪಟ್ಟಿಗೆ ಇನ್ನೊಂದಿಷ್ಟು ಫೀಚರ್‌ಗಳನ್ನು ಸೇರಿಸಿದೆ.
 
ವಾಟ್ಸಪ್ ಹೊಸ ಅಪ್ಡೇಟ್‌ನಲ್ಲಿ ಹೊಸ ಫೀಚರ್

ವಾಟ್ಸಪ್ ಹೊಸ ಅಪ್ಡೇಟ್‌ನಲ್ಲಿ ಹೊಸ ಫೀಚರ್

ನೀವು ಬಯಸಿದವರು ಮಾತ್ರ ನಿಮ್ಮನ್ನು ಗ್ರೂಪ್‌ಗೆ ಸೇರಿಸಬಹುದು; ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಅದಕ್ಕೆ ತಕ್ಕಂತೆ ಬದಲಾವಣೆ

ವಾಟ್ಸಪ್‌ನಲ್ಲೂ ಕಾಲ್ ವೈಟಿಂಗ್ ಫೀಚರ್; ಒಂದು ಕಾಲ್‌ನಲ್ಲಿ ಬಿಝಿ ಇದ್ರೆ, ಮತ್ತೊಬ್ಬರಿಗೆ ವೈಟಿಂಗ್ ತೋರಿಸುತ್ತೆ.

ಹೊಸ ವಿನ್ಯಾಸ ಹೊಂದಿರುವ ಚಾಟ್ ಸ್ಕ್ರೀನ್. ಬಳಕೆದಾರರು ತ್ವರಿತವಾಗಿ, ಸ್ಪಷ್ಟವಾಗಿ ಮೆಸೇಜ್‌ಗಳನ್ನು ಓದುವಂತಹ ಸೌಲಭ್ಯ

ಬ್ರೈಲ್ ಕೀಬೋರ್ಡ್ ಸಂಯೋಜನೆ. ವಾಯ್ಸ್ ಓವರ್ ಮೋಡ್‌ ಮೂಲಕ ಸಂದೇಶ ವಿನಿಮಯಕ್ಕೆ ಅನುಕೂಲ

ಆ್ಯಪಲ್‌ ಫೋನ್‌ಗಳಿಗೆ ಬಿಡುಗಡೆಯಾಗಿರುವ ಹೊಸ ಅಪ್ಡೇಟ್

ವಾಟ್ಸಪ್ 2.19.120  ಆವೃತ್ತಿಯಲ್ಲಿ ಹೊಸ 4 ಫೀಚರ್‌ಗಳು

ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯ

ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಲಭ್ಯ

loader