- Home
- Technology
- Row 13 airplane: ವಿಮಾನದಲ್ಲಿ 13ನೇ ಸಾಲಿನ ಸೀಟು ಯಾಕೆ ಇರಲ್ಲ? ಏಸು ಕ್ರಿಸ್ತನಿಗೂ ಇದಕ್ಕೂ ಸಂಬಂಧ ಇದೆಯಾ?
Row 13 airplane: ವಿಮಾನದಲ್ಲಿ 13ನೇ ಸಾಲಿನ ಸೀಟು ಯಾಕೆ ಇರಲ್ಲ? ಏಸು ಕ್ರಿಸ್ತನಿಗೂ ಇದಕ್ಕೂ ಸಂಬಂಧ ಇದೆಯಾ?
Why is there no row 13 on planes: ನೀವು ಎಂದಾದರೂ ವಿಮಾನದಲ್ಲಿನ ಸೀಟುಗಳನ್ನು ಗಮನಿಸಿದ್ದೀರಾ? ಅಲ್ಲಿ 13ನೇ ನಂಬರ್ ಸೀಟು ಕಾಣಿಸುವುದಿಲ್ಲ. 12ರ ನಂತರ ನೇರವಾಗಿ 14ನೇ ನಂಬರ್ ಇರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ? 13ನೇ ಸಂಖ್ಯೆಯನ್ನು ಯಾಕೆ ಕೈಬಿಡಲಾಗಿದೆ?

13ನೇ ಸೀಟ್ ಯಾಕೆ ಇರೋದಿಲ್ಲ?
Why is there no row 13 on planes: ವಿಮಾನದಲ್ಲಿ ಆಗಾಗ ಪ್ರಯಾಣಿಸುವವರು 13ನೇ ನಂಬರ್ ಸೀಟು ಇಲ್ಲದಿರುವುದನ್ನು ಗಮನಿಸಿರುತ್ತಾರೆ. 12ನೇ ಸಾಲಿನ ನಂತರ ನೇರವಾಗಿ 14ನೇ ಸಾಲು ಬರುತ್ತದೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ. ಕೆಲವರು ಇದನ್ನು ಮೂಢನಂಬಿಕೆ ಎಂದು ತಳ್ಳಿಹಾಕಿದರೆ, ಇನ್ನು ಕೆಲವರು 13ನೇ ಸಂಖ್ಯೆಯನ್ನು ಅಶುಭವೆಂದು ನಂಬುತ್ತಾರೆ. ವಿಮಾನಗಳಲ್ಲಿ 13ನೇ ನಂಬರ್ ಸೀಟು ಏಕೆ ಇರುವುದಿಲ್ಲ ಎಂದು ತಿಳಿಯೋಣ.
ಶಿಲುಬೆಗೆ ಏರಿಸಿದ ದಿನವಂತೆ...
13ನೇ ಸಾಲು ತೆಗೆದು ಹಾಕಿದ್ರು
13, 17 ಅಶುಭ ಅಂತೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

