’ಒನ್ ನೇಶನ್ ಒನ್ ಕಾರ್ಡ್‌’ಗೆ ಚಾಲನೆ; ಪಡೆಯೋದು ಹೇಗೆ? ಬಳಸೋದು ಹೇಗೆ?

First Published Mar 5, 2019, 2:24 PM IST

ಪ್ರಧಾನಿ ನರೇಂದ್ರ ಮೋದಿ ಒನ್ ನೇಶನ್ ಒನ್ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ. ಹಾಗಾದ್ರೆ ಈ ಕಾರ್ಡ್ ಪಡೆಯೋದು ಹೇಗೆ? ಇದರ ಬಳಕೆ ಹೇಗೆ ಹಾಗೂ ಲಾಭವೇನು?ಮ ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ

ಅಹಮದಾಬಾದ್‌ನಲ್ಲಿಂದು ಪ್ರಧಾನಿ ಮೋದಿ ಒನ್ ನೇಶನ್ ಒನ್ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ

ಸಾರ್ವಜನಿಕ ಸಾರಿಗೆ ಬಳಸುವ ಪ್ರಯಾಣಿಕರಿಗೆ ಪಾವತಿ ವ್ಯವಸ್ಥೆ/ ವ್ಯವಹಾರ ಈ ಕಾರ್ಡ್ ಮೂಲಕ ಸುಲಭವಾಗಲಿದೆ

National Common Mobility Card (NCMC)ಗೆ ಪೂರಕವಾಗಿರುವ ಈ  ವ್ಯವಸ್ಥೆ RuPay ಮೂಲಕ ಕಾರ್ಯನಿರ್ವಹಿಸಲಿದೆ

ಬ್ಯಾಂಕ್‌ಗಳು ನೀಡುವ RuPay ಡೆಬಿಟ್/ ಕ್ರೆಡಿಟ್ ಕಾರ್ಡ್‌ನಂತೆಯೇ  ಈ ಒನ್ ನೇಶನ್ ಒನ್ ಕಾರ್ಡ್ ಇದೆ

RuPay ಕಾರ್ಡನ್ನು ಡೆಬಿಟ್, ಕ್ರೆಡಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್ ತರಹ ಇಶ್ಯೂ ಮಾಡಲಾಗುತ್ತದೆ

ಒನ್ ನೇಶನ್ ಒನ್ ಕಾರ್ಡ್ ನಾವು ಬಳಸುವ ಮೆಟ್ರೋ ರೈಲು ಸ್ಮಾರ್ಟ್ ಕಾರ್ಡ್‌ನಂತೆಯೇ  ‘ಕಾಂಟಾಕ್ಟ್‌ಲೆಸ್ ’ ಕಾರ್ಡ್ ಆಗಿದೆ

ಇದನ್ನು ಪಡೆಯಬೇಕಾದರೆ ನೀವು ನಿಮ್ಮ ಬ್ಯಾಂಕನ್ನು ಸಂಪರ್ಕಿಸಬೇಕು

National Common Mobility Card (NCMC) ಸಂಯೋಜಿತವಾಗಿರುವ ಒನ್ ನೇಶನ್ ಒನ್ ಕಾರ್ಡ್,   SBI, PNB ಸೇರಿದಂತೆ ಸುಮಾರು 25 ಬ್ಯಾಂಕ್‌ಗಳಲ್ಲಿ ಲಭ್ಯವಾಗಲಿದೆ.

Paytm Payment ಬ್ಯಾಂಕ್‌ಗಳು ಕೂಡಾ ಒನ್ ನೇಶನ್ ಒನ್ ಕಾರ್ಡನ್ನು ಇಶ್ಯೂ ಮಾಡುತ್ತವೆ.

ಸಾರ್ವಜನಿಕ ಸಾರಿಗೆ, ಮೆಟ್ರೋ, ಶಾಪಿಂಗ್ ಮತ್ತಿತರ ಕಡೆ ಈ ಒನ್ ನೇಶನ್ ಒನ್ ಕಾರ್ಡನ್ನು ಬಳಸಬಹುದಾಗಿದೆ

ಪಾರ್ಕಿಂಗ್ ಶುಲ್ಕ, ಟೋಲ್ ಶುಲ್ಕಗಳನ್ನು ಪಾವತಿಸಲು ಈ ಕಾರ್ಡನ್ನು ಬಳಸಬಹುದಾಗಿದೆ

ಸ್ವಯಂಚಾಲಿತ ಶುಲ್ಕ ಸಂಗ್ರಹಕ್ಕಾಗಿ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸ್ವಾಗತ್, ಸ್ವೀಕಾರ್ ವ್ಯವಸ್ಥೆಯು ಇದಕ್ಕೆ ಪೂರಕವಾಗಿದೆ

ವಿದೇಶದ ಪ್ರವಾಸದ ವೇಳೆ ಈ ಕಾರ್ಡ್ ಬಳಕೆದಾರರಿಗೆ ಆಕರ್ಷಕ ಸ್ಕೀಮ್‌ಗಳು ಕೂಡಾ ಲಭ್ಯವಿದೆ

ಡಿಸ್ಕವರ್, ಡೈನರ್ಸ್ ಕ್ಲಬ್‌ನಂತಹ ಕೆಲವು ಅಂತರಾಷ್ಟ್ರೀಯ ವಾಣಿಜ್ಯ ಸಂಸ್ಥೆ/ ATMಗಳಲ್ಲೂ ಈ  ಕಾರ್ಡನ್ನು ಬಳಸಬಹುದಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?