ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!

First Published 13, Jul 2019, 4:30 PM

ಎಷ್ಟೇ ಕಠಿಣ ನಿಯಮಗಳನ್ನು ಹೇರಿದರೂ, ಕೆಲವೊಂದು ಅಪಾಯಕಾರಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರೊಳಗೆ ನುಸುಳಿಕೊಳ್ಳುತ್ತವೆ. ಆದರೆ, ಗೂಗಲ್ ಕೂಡಾ ಏನ್ ಕಡಿಮೆಯಿಲ್ಲ, ಅಂಥ ಆ್ಯಪ್‌ಗಳನ್ನು ಪತ್ತೆ ಹಚ್ಚಿ ಹೊರದಬ್ಬೋದು ಕೂಡಾ ಸಾಮಾನ್ಯ. ಮೊನ್ನೆ ನಾವು ಏಜೆಂಟ್ ಸ್ಮಿತ್ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೆವು, ನೆನಪಿದೆಯಲ್ವಾ? ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ 15 ಮಿಲಿಯನ್ ಮೊಬೈಲ್‌ಗಳೊಳಗೆ ನುಸುಳಿಕೊಂಡು ಇನ್ನಿತರ ಕೆಲವು ಆ್ಯಪ್‌ಗಳನ್ನು ಹಾಳುಮಾಡಿಬಿಟ್ಟಿದೆ. ಇಷ್ಟೇ ಕಥೆ. ಗೂಗಲ್ ತಕ್ಷಣ ತನ್ನ ಪ್ಲೇಸ್ಟೋರನ್ನು ಕ್ಲೀನ್ ಮಾಡ್ಬಿಟ್ಟಿದೆ. ಏಜೆಂಟ್ ಸ್ಮಿತ್‌ನಿಂದ ಬಾಧಿತವಾಗಿರುವ 16 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗುಡಿಸಿ ಹೊರಹಾಕಿದೆ. ಅವುಗಳ ಪಟ್ಟಿ ಇಲ್ಲಿದೆ. ನಿಮ್ಮ ಫೋನ್ ಒಮ್ಮೆ ಚೆಕ್ ಮಾಡ್ಕೊಳ್ಳಿ, ಈ ಆ್ಯಪ್‌ಗಳು ಇದ್ದರೆ ಕೂಡಲೇ ಅನ್‌ಇನ್ಸ್ಟಾಲ್ ಮಾಡ್ಬಿಡಿ.

Girl Cloth Xray Scan Simulator - ಫೋಟೋ ಆ್ಯಪ್

Girl Cloth Xray Scan Simulator - ಫೋಟೋ ಆ್ಯಪ್

Kiss Game: Touch Her Heart ಮೋಜು/ ಗೇಮಿಂಗ್ ಆ್ಯಪ್

Kiss Game: Touch Her Heart ಮೋಜು/ ಗೇಮಿಂಗ್ ಆ್ಯಪ್

Star Range ಗೇಮಿಂಗ್ ಆ್ಯಪ್

Star Range ಗೇಮಿಂಗ್ ಆ್ಯಪ್

Rabbit Temple - ಗೇಮಿಂಗ್ ಆ್ಯಪ್

Rabbit Temple - ಗೇಮಿಂಗ್ ಆ್ಯಪ್

Angry Virus -ಗೇಮಿಂಗ್ ಆ್ಯಪ್

Angry Virus -ಗೇಮಿಂಗ್ ಆ್ಯಪ್

Clash of Virus- ಗೇಮಿಂಗ್ ಆ್ಯಪ್

Clash of Virus- ಗೇಮಿಂಗ್ ಆ್ಯಪ್

Color Phone Flash  ಕಾಲ್ ಸ್ಕ್ರೀನ್ ಥೀಮ್ ಆ್ಯಪ್

Color Phone Flash ಕಾಲ್ ಸ್ಕ್ರೀನ್ ಥೀಮ್ ಆ್ಯಪ್

Cooking Witch- ಅಡುಗೆ ಆಟ ಆ್ಯಪ್

Cooking Witch- ಅಡುಗೆ ಆಟ ಆ್ಯಪ್

Gun Hero- ಗನ್ ಮ್ಯಾನ್ ಗೇಮಿಂಗ್ ಆ್ಯಪ್

Gun Hero- ಗನ್ ಮ್ಯಾನ್ ಗೇಮಿಂಗ್ ಆ್ಯಪ್

Photo Projector- ಫೋಟೋ ಆ್ಯಪ್

Photo Projector- ಫೋಟೋ ಆ್ಯಪ್

Shooting Jet- ಗೇಮಿಂಗ್ ಆ್ಯಪ್

Shooting Jet- ಗೇಮಿಂಗ್ ಆ್ಯಪ್

Bio Blast- ಗೇಮಿಂಗ್ ಆ್ಯಪ್

Bio Blast- ಗೇಮಿಂಗ್ ಆ್ಯಪ್

Sky Warriors: General Attack- ಗೇಮಿಂಗ್ ಆ್ಯಪ್

Sky Warriors: General Attack- ಗೇಮಿಂಗ್ ಆ್ಯಪ್

Crazy Juicer - ಗೇಮಿಂಗ್ ಆ್ಯಪ್

Crazy Juicer - ಗೇಮಿಂಗ್ ಆ್ಯಪ್

Ludo Master- ಗೇಮಿಂಗ್ ಆ್ಯಪ್

Ludo Master- ಗೇಮಿಂಗ್ ಆ್ಯಪ್

Blockman Go- ಗೇಮಿಂಗ್ ಆ್ಯಪ್

Blockman Go- ಗೇಮಿಂಗ್ ಆ್ಯಪ್

loader