ನೀರಿಗೆ ಬಿದ್ರೂ ನೋ ವರಿ.. ರಿಯಲ್‌ಮಿ, ರೆಡ್‌ಮಿ ಒಪ್ಪೋ ವಾಟರ್‌ಪ್ರೂಫ್ ಮೊಬೈಲ್‌ಗಳು ಇದಾವೆ ಈಗ!
ಜಲನಿರೋಧಕ ಸ್ಮಾರ್ಟ್‌ಫೋನ್‌ಗಳು : ಸ್ಟೈಲಿಶ್ ಮತ್ತು ಜಲನಿರೋಧಕ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದೀರಾ? ₹13,000 ರಿಂದ ₹65,000 ವರೆಗಿನ ಬೆಲೆಯಲ್ಲಿ 5 ಅತ್ಯುತ್ತಮ ಜಲನಿರೋಧಕ ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳ ಬೆಲೆಗಳನ್ನು ತಿಳಿಯಿರಿ...

1. Samsung Galaxy S25 5G
ಪ್ರೀಮಿಯಂ ಫೋನ್ ಬೇಕಾ? Samsung Galaxy S25 IP68 ರೇಟಿಂಗ್, 6.2 ಇಂಚಿನ ಡಿಸ್‌ಪ್ಲೇ, Snapdragon 8 Elite ಪ್ರೊಸೆಸರ್, 12GB RAM, 256GB ಸ್ಟೋರೇಜ್ ಹೊಂದಿದೆ. ಅಮೆಜಾನ್‌ನಲ್ಲಿ ₹65,790 ಗೆ ಲಭ್ಯ.
2. Oppo Reno 13 5G
ಪ್ರೀಮಿಯಂ ಲುಕ್ ಇಷ್ಟಪಡುವವರಿಗೆ Oppo Reno 13! IP66, IP68, IP69 ರೇಟಿಂಗ್, 6.59 ಇಂಚಿನ ಡಿಸ್‌ಪ್ಲೇ, MediaTek Dimensity 8350 ಪ್ರೊಸೆಸರ್, 8GB RAM + 128GB ಸ್ಟೋರೇಜ್. ಫ್ಲಿಪ್‌ಕಾರ್ಟ್‌ನಲ್ಲಿ ₹32,400 ಗೆ ಲಭ್ಯ.
3. Redmi Note 14 Pro 5G
ಫೋಟೋಗ್ರಫಿ ಪ್ರಿಯರಿಗೆ Redmi Note 14 Pro! IP68 ರೇಟಿಂಗ್, 50MP ಕ್ಯಾಮೆರಾ, 8GB RAM + 128GB ಸ್ಟೋರೇಜ್. ಫ್ಲಿಪ್‌ಕಾರ್ಟ್‌ನಲ್ಲಿ ₹20,239 ಗೆ ಲಭ್ಯ.
4. Realme P3x 5G
ಕಡಿಮೆ ಬಜೆಟ್‌ನಲ್ಲಿ ಉತ್ತಮ ಫೋನ್ ಬೇಕಾ? Realme P3x IP68 ಮತ್ತು IP69 ರೇಟಿಂಗ್, 6000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್, 6.72 ಇಂಚಿನ ಡಿಸ್‌ಪ್ಲೇ, MediaTek Dimensity 6400 ಪ್ರೊಸೆಸರ್ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ₹12,999 ಗೆ ಲಭ್ಯ.
5. Motorola Edge 60 Fusion 5G
ಸ್ಟೈಲಿಶ್ ಮತ್ತು ಜಲನಿರೋಧಕ Motorola Edge 60 Fusion IP68 ರೇಟಿಂಗ್, 68W ಫಾಸ್ಟ್ ಚಾರ್ಜಿಂಗ್, 6.67 ಇಂಚಿನ ಡಿಸ್‌ಪ್ಲೇ, 50MP ಕ್ಯಾಮೆರಾ, 8GB RAM + 256GB ಸ್ಟೋರೇಜ್ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ₹22,999 ಗೆ ಲಭ್ಯ. ₹1,500 ಬ್ಯಾಂಕ್ ಆಫರ್ ಲಭ್ಯ.