ಪೇಜಾವರ ಶ್ರೀ ಯೋಗಗುರು ಬಾಬಾ ರಾಮ್ ದೇವ್ ಭೇಟಿ

First Published 11, Nov 2020, 4:05 PM

ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ  ಪೇಜಾವರ ಶ್ರೀಗಳು ಭೇಟಿ ನೀಡಿದರು

ಪತಂಜಲಿ ಆಯುರ್ವೇದ ಆ ಸ್ಪತ್ರೆ , ಆಯುರ್ವೇದ ವನ , ಪತಂಜಲಿ ಪೀಠದ ಉತ್ಮನ್ನ ಗಳ ಮಳಿಗೆ , ಮೊದಲಾದ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ  ವೀಕ್ಷಿಸಿ ಅತೀವ ಸಂತಸ ವ್ಯಕ್ತ ಪಡಿಸಿದರು

. ಬಳಿಕ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿದರು .‌

ಪೇಜಾವರ ಶ್ರಿಗಳು ರಾಮ್ ದೇವ್ ರನ್ನು ಗೌರವಿಸಿದರು .

ಶ್ರೀಗಳವರ ಶಿಷ್ಯರು ಆಪ್ತ ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು .

ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ರಾಮ್ ದೇವ್ ಜೀಯವರು ವಿಶೇಷವಾಗಿ ಸ್ಮರಿಸಿದರು .‌ ಡಾ ಲಲಿತ್ ಮೂಹನ್ ಮಿಶ್ರಾರವರು ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು .