ಫೋಟೋಸ್: ಕೊರೋನಾ ಯುದ್ಧಕ್ಕೆ ಚಪ್ಪಾಳೆ ತಟ್ಟಿ ಬೆಂಬಲಿಸಿದ ಶ್ರೀ ಸಾಮಾನ್ಯ

First Published 22, Mar 2020, 6:41 PM IST

ವಿಶ್ವದೆಲ್ಲೆಡೆ ಕೋವಿಡ್ 19 ಎಂಬ ಎಂಬ ವೈರಸ್ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಈ ಮಾಹಾಮಾರಿ ಭಾರತದಲ್ಲಿಯೂ ಪಸರಿಸುತ್ತಿದೆ. ಜನರ ಪ್ರಾಣ ಉಳಿಸಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿ ಹಲವರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಸಾರಲು 'ತಟ್ಟೋಣ ಬನ್ನಿ ಚಪ್ಪಾಳೆ...' ಎಂಬ ಅಭಿಯಾನ ನಡೆಯಿತು. ಪ್ರಧಾನಿ ಮೋದಿ ಕರೆ ನೀಡಿದ ಈ ಅಭಿಯಾನಕ್ಕೆ ದೇಶದೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದಲ್ಲಿ ಚಪ್ಪಾಳೆ ಹೊಡೆದ ಕ್ಷಣಗಳ ಕೆಲವು ಪೋಟೋಗಳು...

ಬೆಳಗಾವಿ ಕನ್ನಡ ಪ್ರಭ ಸಿಬ್ಬಂದಿ.

ಬೆಳಗಾವಿ ಕನ್ನಡ ಪ್ರಭ ಸಿಬ್ಬಂದಿ.

ವಯೋ ವೃದ್ಧರಾದಿಯಾಗಿ ಯುದ್ಧಕ್ಕೆ ಬೆಂಬಲ.

ವಯೋ ವೃದ್ಧರಾದಿಯಾಗಿ ಯುದ್ಧಕ್ಕೆ ಬೆಂಬಲ.

ತಟ್ಟೆ, ಸೌಟಿನಿಂದ ಸದ್ದು ಮಾಡಿ ಹೋರಾಟಕ್ಕೆ ಜೈ ಎಂದು ಬಾಲಕರು.

ತಟ್ಟೆ, ಸೌಟಿನಿಂದ ಸದ್ದು ಮಾಡಿ ಹೋರಾಟಕ್ಕೆ ಜೈ ಎಂದು ಬಾಲಕರು.

ಗದಗಲ್ಲಿ ಶ್ರೀ ಸಾಮಾನ್ಯರು.

ಗದಗಲ್ಲಿ ಶ್ರೀ ಸಾಮಾನ್ಯರು.

ಹೊಸದುರ್ಗದ ಕುಂಚಿಟಿಗ ಶ್ರೀ.

ಹೊಸದುರ್ಗದ ಕುಂಚಿಟಿಗ ಶ್ರೀ.

ಚಪ್ಪಾಳೆಯಿಂದ ಆರೋಗ್ಯಕ್ಕೂ ಲಾಭ ಎಂಬ ಕಾರಣದಿಂದ ಈ ಅಭಿಯಾನಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.

ಚಪ್ಪಾಳೆಯಿಂದ ಆರೋಗ್ಯಕ್ಕೂ ಲಾಭ ಎಂಬ ಕಾರಣದಿಂದ ಈ ಅಭಿಯಾನಕ್ಕೆ ಕರೆ ನೀಡಲಾಗಿದೆ ಎನ್ನಲಾಗಿದೆ.

ಹುಬ್ಬಳ್ಳಿ.

ಹುಬ್ಬಳ್ಳಿ.

ಕೋಲಾರದಲ್ಲಿ.

ಕೋಲಾರದಲ್ಲಿ.

ಬೆಂಗಳೂರಿನ ನಾಗರಬಾವಿ.

ಬೆಂಗಳೂರಿನ ನಾಗರಬಾವಿ.

ವಿಜಯಪುರ.

ವಿಜಯಪುರ.

ಯಾದಗಿರಿಯಲ್ಲಿ.

ಯಾದಗಿರಿಯಲ್ಲಿ.

ಬೆಂಗಳೂರಿನಲ್ಲಿ ಶತಾಯುಷಿ ರಾಜಮ್ಮ.

ಬೆಂಗಳೂರಿನಲ್ಲಿ ಶತಾಯುಷಿ ರಾಜಮ್ಮ.

ಹನುಮಂತನಗರ, ಬೆಂಗಳೂರು.

ಹನುಮಂತನಗರ, ಬೆಂಗಳೂರು.

ಚಿತ್ರದುರ್ಗ.

ಚಿತ್ರದುರ್ಗ.

ಚಿತ್ರದುರ್ಗದಲ್ಲಿ ಮಾದಾರಚೆನ್ನಯ್ಯ ಸ್ವಾಮೀಜಿ.

ಚಿತ್ರದುರ್ಗದಲ್ಲಿ ಮಾದಾರಚೆನ್ನಯ್ಯ ಸ್ವಾಮೀಜಿ.

ರಾಯಚೂರಿನಲ್ಲಿ ಕೊರೋನಾ ವಿರುದ್ಧದ ಯುದ್ಧಕ್ಕೆ ಸಾಥ್.

ರಾಯಚೂರಿನಲ್ಲಿ ಕೊರೋನಾ ವಿರುದ್ಧದ ಯುದ್ಧಕ್ಕೆ ಸಾಥ್.

ಜರ್ಮನಿಯಲ್ಲಿ ಕಳೆದ 9 ವರ್ಷಗಳಿಂದ ಇರುವ ಶಶಿಕಾಂತ ಗುಡ್ಡದಮಠ. ಅಲ್ಲಿಯೇ ಇದ್ದು ಭಾರತದಲ್ಲಿ  ಕರೆ ನೀಡಿದಂತೆ ಚಪ್ಪಾಳೆ ತಟ್ಟಿದರು.

ಜರ್ಮನಿಯಲ್ಲಿ ಕಳೆದ 9 ವರ್ಷಗಳಿಂದ ಇರುವ ಶಶಿಕಾಂತ ಗುಡ್ಡದಮಠ. ಅಲ್ಲಿಯೇ ಇದ್ದು ಭಾರತದಲ್ಲಿ ಕರೆ ನೀಡಿದಂತೆ ಚಪ್ಪಾಳೆ ತಟ್ಟಿದರು.

ಚಿತ್ರದುರ್ಗದಲ್ಲಿ ಪುಟ್ಟು ಬಾಲಕ.

ಚಿತ್ರದುರ್ಗದಲ್ಲಿ ಪುಟ್ಟು ಬಾಲಕ.

loader