MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Vaibhav Sooryavanshi: ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೆ ಸೂರ್ಯವಂಶಿ ಕ್ರೀಸ್‌ಗಿಳಿಯೋದು ಫಿಕ್ಸ್? ಎರಡೇ ಮಾತಲ್ಲಿ ರಹಸ್ಯ ಬಿಚ್ಚಿಟ್ಟ ವೈಭವ್!

Vaibhav Sooryavanshi: ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೆ ಸೂರ್ಯವಂಶಿ ಕ್ರೀಸ್‌ಗಿಳಿಯೋದು ಫಿಕ್ಸ್? ಎರಡೇ ಮಾತಲ್ಲಿ ರಹಸ್ಯ ಬಿಚ್ಚಿಟ್ಟ ವೈಭವ್!

15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಕುರಿತು ಹಿಂಟ್‌ ನೀಡಿದ್ದಾರೆ. ಅಲ್ಲದೇ ಅವರ ಇನಸ್ಟಾಗ್ರಾಂ ಸಂಚಲನ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

2 Min read
Author : Bhimasi M Koleppanavar
Published : Jul 04 2026, 11:31 AM IST
Share this Photo Gallery
  • FB
  • TW
  • Linkdin
  • Whatsapp
16
ಹಿಂಟ್‌ ಕೊಟ್ಟ ಸೂರ್ಯವಂಶಿ!
Image Credit : stockPhoto

ಹಿಂಟ್‌ ಕೊಟ್ಟ ಸೂರ್ಯವಂಶಿ!

ಹೌದು ಕೆಲ ದಿನಗಳಿಂದ ಕ್ರಿಕೆಟ್‌ ಅಭಿಮಾನಿಗಳು ಒಂದೇ ಒಂದು ವಿಷಯದ ಮೇಲೆ ಕಣ್ಣಿಟ್ಟಿದ್ದಾರೆ, ಅದು 15 ವರ್ಷದ ವೈಭವ ಸೂರ್ಯವಂಶಿಯ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡವುದು. ಈ ಸನ್ನಿವೇಶ ಸೇರಿ ಗಂಭೀರ ಅವರ ಕೆಲ ನಿರ್ಧಾರಗಳಿಂದ ಭಾರತದ ಇಂಗ್ಲೆಂಡ್ ಪ್ರವಾಸ ವಿವಾದಿಂದಲೇ ಕೂಡಿದೆ. ಹಲವಾರು ಸವಾಲುಗಳ ಮಧ್ಯ ವೈಭವ್ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಕ್ರೀಸ್‌ಗೆ ಇಳಿತಾರಾ ಎನ್ನುವ ಕೂತುಹಲಕ್ಕೆ ಅವರೇ ಹಿಂಟ್‌ ನೀಡಿದ್ದಾರೆ ಎನ್ನಲಾಗಿದೆ. ಅವರು ಕೊಟ್ಟ ಸಂದೇಶ ಏನು ಎನ್ನುವುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏನು ಹೇಳುತ್ತೆ ವೈಭವ ಪೋಸ್ಟ್!
Image Credit : Asianet News

ಏನು ಹೇಳುತ್ತೆ ವೈಭವ ಪೋಸ್ಟ್!

ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಅಭಿಮಾನಿಗಳು ಈ ವಿಷಯದ ಮೇಲೆ ಕಣ್ಣಿಟ್ಟಿದ್ದಾರೆ, ಅದು 15 ವರ್ಷದ ವೈಭವ್ ಸೂರ್ಯವಂಶಿಯ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯ ಆಡುವುದನ್ನು. ಪ್ರಪಂಚದಾದ್ಯಂತದ ಕ್ರೀಡಾಭಿಮಾನಿಗಳು ಐತಿಹಾಸಿಕ ದಿನಕ್ಕಾಗಿ ಕಾಯುತ್ತಿದ್ದಾರೆ. ಅಷ್ಟರಲ್ಲಿ ವೈಭವ್ ಪೋಸ್ಟ್ ಒಂದು ಮುಂದೆ ಕ್ರೀಸ್‌ಗಿಳಿಯುವ ಮುನ್ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಅದೇನು ಗೊತ್ತಾ?

Related Articles

Related image1
Cricket: ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಅಪ್ರಾಪ್ತೆಯ ಮೇಲೆ ಲೈ*ಗಿಕ ದೌರ್ಜನ್ಯ: ಕಂಬಿ ಎಣಿಸಲಿದ್ದಾನೆ ಖ್ಯಾತ ಕ್ರಿಕೆಟಿಗ!
Related image2
Cricket: ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ಸೂರ್ಯವಂಶಿ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!
36
ಹತ್ತಿರ ಬಂತಾ ವೈಭವ್‌ ಕ್ರೀಸ್‌ಗೆ ಇಳಿಯುವ ದಿನ?
Image Credit : Asianet News

ಹತ್ತಿರ ಬಂತಾ ವೈಭವ್‌ ಕ್ರೀಸ್‌ಗೆ ಇಳಿಯುವ ದಿನ?

ಸೂರ್ಯವಂಶಿ ಕ್ರೀಸ್‌ಗೆ ಇಳಿಯುವ ದಿನ ಬಂದಂತೆ ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸ್ವತಃ ವೈಭವ್ ಸೂರ್ಯವಂಶಿ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ. ಆದ್ದರಿಂದ ಅವರು 2ನೇ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಫಿಕ್ಸ್‌ ಆಗಿದೆ ಎಂದು ವಿಶ್ಲೇಷಕರ ಲೆಕ್ಕಾಚಾರವೂ ಆಗಿದೆ.

46
ಈ ಬಾರಿ ಸಿಗುತ್ತಾ ಛಾನ್ಸ್?
Image Credit : Asianet News

ಈ ಬಾರಿ ಸಿಗುತ್ತಾ ಛಾನ್ಸ್?

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ವೈಭವ್ ಸೂರ್ಯವಂಶಿ ಹೆಸರನ್ನು ಘೋಷಿಸಲಾಗಿತ್ತು. ಆದರೆ, ಅವರನ್ನು ಐರ್ಲೆಂಡ್ ಪ್ರವಾಸದಲ್ಲಿ ಆಡಿಸಲಾಗಿಲ್ಲ. ಆದರೆ ಈಗ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಬಹುದು ಎಂದು ಅಂದಾಜಿಸಲಾಗಿದೆ.

56
ಕೂತುಹಲ ಮೂಡಿಸಿದ ವೈಭವ್ ಪೋಸ್ಟ್!
Image Credit : BCCI

ಕೂತುಹಲ ಮೂಡಿಸಿದ ವೈಭವ್ ಪೋಸ್ಟ್!

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಈಗ ಭಾರೀ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರು ಕ್ರೀಸ್‌ಗಿಳಿಯಲಿದ್ದಾರೆ ಎಂಬ ಸುಳಿವನ್ನು ಈ ಸ್ಟೋರಿ ನೀಡಿದೆ. ಅವರು ಫೆಬ್ರವರಿ 8ರ ದಿನಾಂಕವಿರುವ ಟೀಮ್ ಇಂಡಿಯಾದ ಜೆರ್ಸಿಯ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

66
ಸೂರ್ಯವಂಶಿ ಕೊಟ್ಟ ಸಂದೇಶವೇನು ಗೊತ್ತಾ?
Image Credit : BCCI

ಸೂರ್ಯವಂಶಿ ಕೊಟ್ಟ ಸಂದೇಶವೇನು ಗೊತ್ತಾ?

ಈ ಫೋಟೋದ ಹಿನ್ನೆಲೆಯಲ್ಲಿ ಅವರು 'ಧುರಂಧರ್' ಚಿತ್ರದ ಶೀರ್ಷಿಕೆ ಗೀತೆಯನ್ನು ಬಳಸಿದ್ದಾರೆ. ಅದರೊಂದಿಗೆ ನೀವು ಅಂದುಕೊಂಡಿದ್ದಕ್ಕಿಂತ ದೊಡ್ಡದೊಂದು ಸರ್ಪ್ರೈಸ್ ಕಾದಿದೆ, ಶಾಕ್ ಆಗಲು ಸಿದ್ಧರಾಗಿರಿ" ಎಂಬ ಸಸ್ಪೆನ್ಸ್ ಸಾಲುಗಳನ್ನು ಬರೆದುಕೊಂಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯದ ಈ ಶುಭ ಸುದ್ದಿಯನ್ನು ಕೇವಲ ಎರಡು ಪದಗಳಲ್ಲಿ ಹೇಳುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ವೈಭವ್ ಅವರ ಈ ವಿಭಿನ್ನ ಶೈಲಿಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಈ ರಹಸ್ಯದ ಹಿಂದಿನ ಅಸಲಿ ಮ್ಯಾಟರ್ ತಿಳಿಯಲು ಈಗ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟು ಕಾಯುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಕ್ರಿಕೆಟ್
ವೈಭವ್ ಸೂರ್ಯವಂಶಿ
ಇನ್‌ಸ್ಟಾಗ್ರಾಂ
ಸುದ್ದಿ

Latest Videos
Recommended Stories
Recommended image1
Lionel Messi: ಕೇಪ್ ವರ್ಡೆ ಅಂತಹ ಚಿಕ್ಕ ತಂಡದ ವಿರುದ್ಧ ಗೆಲ್ಲಲು ಹೆಣಗಾಡಿದ್ದಕ್ಕೆ ಮೆಸ್ಸಿ ಬೇಸರ! ಯಾರನ್ನೂ ಹಗುರವಾಗಿ ಕಾಣಬಾರದು ಎಂದಿದ್ದೇಕೆ?
Recommended image2
ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್ ಘೋಷಣೆ, ಸೆಪ್ಟೆಂಬರ್‌ನಿಂದ 6 ತಂಡಗಳ ಹೋರಾಟ
Recommended image3
ಭಾರತ ಇಂಗ್ಲೆಂಡ್ 2ನೇ ಟಿ20, ತಂಡದಲ್ಲಿ ಸೂರ್ಯವಂಶಿಗೆ ಚಾನ್ಸ್ ಕುರಿತು ಮಹತ್ವದ ಅಪ್‌ಡೇಟ್ ಕೊಟ್ಟ ಕೋಚ್
Related Stories
Recommended image1
Cricket: ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಅಪ್ರಾಪ್ತೆಯ ಮೇಲೆ ಲೈ*ಗಿಕ ದೌರ್ಜನ್ಯ: ಕಂಬಿ ಎಣಿಸಲಿದ್ದಾನೆ ಖ್ಯಾತ ಕ್ರಿಕೆಟಿಗ!
Recommended image2
Cricket: ವೈಭವ್‌ಗೆ ಬೆದರಿತಾ ಇಂಗ್ಲೆಂಡ್? ಸೂರ್ಯವಂಶಿ ಪದಾರ್ಪಣೆ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂತು ಬಿಗ್‌ ನ್ಯೂಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved