ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ಫೋಟೋ!

First Published 19, May 2019, 11:43 AM

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟ್ಸಮನ್. 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮನ್ನಡೆಸಲಿರುವ ಕೊಹ್ಲಿ, ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ. ಸ ಮೋಸ್ಟ್ ಸ್ಟೈಲಿಶ್ ಪ್ಲೇಯರ್ ಆಗಿರುವ ಕೊಹ್ಲಿ, ಬಾಲ್ಯದಲ್ಲೂ ಅಷ್ಟೇ ಮುದ್ದಾಗಿದ್ದರು. ಕೊಹ್ಲಿ ಬಾಲ್ಯದ ಫೋಟೋಗಳು ಇಲ್ಲಿದೆ.

ದೇಸಿ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನದ ಬಳಿಕ ಪಾರ್ಟಿಯೊಂದರಲ್ಲಿ ವಿರಾಟ್ ಕೊಹ್ಲಿ

ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಜೊತೆ ಕೊಹ್ಲಿ

ವಿರಾಟ್ ಕೊಹ್ಲಿ ದೆಹಲಿ ತಂಡ ಪರ ಆಡುತ್ತಿದ್ದ ಸಂದರ್ಭದಲ್ಲಿ ತೆಗೆದ ಚಿತ್ರ

ರಾಹುಲ್ ದ್ರಾವಿಡ್ ಜೊತೆ ವಿರಾಟ್ ಕೊಹ್ಲಿ ಹಾಗೂ ದೆಹಲಿ ತಂಡ

ಅತ್ಯುತ್ತಮ ಪ್ರದರ್ಶನದ ಬಳಿಕ ಆಶಿಶ್ ನೆಹ್ರಾ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಕೊಹ್ಲಿ

ತಂದೆ ಪ್ರೇಮ್ ಕೊಹ್ಲಿ ಜೊತೆ ವಿರಾಟ್ ಕೊಹ್ಲಿ

ತಂದೆ ಪ್ರೇಮ್ ಕೊಹ್ಲಿ ಜೊತೆ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಸಹೋದರಿ ಭಾವನ ಹಾಗೂ ಪುತ್ರಿ ಮೇಹಕ್ ಜೊತೆ ಕೊಹ್ಲಿ

ಸದ್ಯ ಟೀಂ ಇಂಡಿಯಾ ಕ್ಯಾಪ್ ಧರಿಸಿದ್ದರೆ, ಬಾಲ್ಯದಲ್ಲಿ ಕೆಂಪು ಕ್ಯಾಪ್ ಧರಿಸಿದ ಕೊಹ್ಲಿ

ಬಾಲ್ಯದಲ್ಲಿ ವಿರಾಟ್ ಕೊಹ್ಲಿಯ ಮುದ್ದಾದ ಫೋಟೋ

ಬಾಲ್ಯದಲ್ಲಿ ವಿರಾಟ್ ಕೊಹ್ಲಿಯ ಮುದ್ದಾದ ಫೋಟೋ

ನವೆಂಬರ್ 05, 1988 ರಲ್ಲಿ ಹುಟ್ಟಿದ ವಿರಾಟ್ ಕೊಹ್ಲಿ