ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

First Published 9, Oct 2019, 8:36 PM

2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಶೀಘ್ರದಲ್ಲೇ ಕಮ್‌ಬ್ಯಾಕ್ ಮಾಡೋ ಎಲ್ಲಾ ಲಕ್ಷಣಗಳಿವೆ. ದಿನೇಶ್ ಕಾರ್ತಿಕ್ ಹಾಗೂ ಪತ್ನಿ, ಸ್ವ್ಕಾಶ್ ಪಟು ದೀಪಿಕಾ ಪಲ್ಲಿಕಲ್ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಇದೇ ದಿನೇಶ್ ಕಾರ್ತಿಕ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದಕ್ಕೆ ಕಾರಣ ಮೊದಲ ಪತ್ನಿ. 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್ ನೆಟ್ಟಗೆ ಒಂದು ವರ್ಷ ಸಂಸಾರ ಮಾಡಿಲ್ಲ. ಮತ್ತೊರ್ವ ಸಹ ಕ್ರಿಕೆಟಿಗನ ಪ್ರೇಮ ಪಾಶಕ್ಕೆ ಬಿದ್ದ ಕಾರ್ತಿಕ್ ಪತ್ನಿ, ದಿನೇಶ್‌ನಿಂದ ದೂರವಾದಳು. ಈ ಕೊರಗಿನಲ್ಲಿರುವಾಗ ದಿನೇಶ್ ಕೈಹಿಡಿದ ಚೆಲುವೆ ದೀಪಿಕಾ ಪಲ್ಲಿಕಲ್. ಪಲ್ಲಿಕಲ್ ಆಗಮನದ ಬಳಿಕ ಕಾರ್ತಿಕ್ ಲಕ್ ಬದಲಾಯಿತು. ದಿನೇಶ್ ಹಾಗೂ ಪಲ್ಲಿಕಲ್ ಪ್ರೀತಿ, ಪ್ರೇಮ ಹಾಗೂ ಮದುವೆ ಬಂಧನ ಚಿತ್ರಗಳು ಇಲ್ಲಿವೆ.

ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಸ್ಕ್ವಾಶ್ ಪಟು ದೀಪಿಕಾ ಪಲ್ಲಿಕಲ್‌ಗೆ ಮೋಸ್ಟ್ ಬ್ಯೂಟಿಫುಲ್ ಕಪಲ್

2015ರಲ್ಲಿ ದಿನೇಶ್ ಕಾರ್ತಿಕ್, ದೀಪಿಕಾ ಪಲ್ಲಿಕಲ್ ಜೊತೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು

ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿರುವ ದಿನೇಶ್-ದೀಪಿಕಾ

ದಿನೇಶ್ ಕಾರ್ತಿಕ್ ಹಿಂದೂ ಕುಟುಂಬಕ್ಕೆ ಸೇರಿದ್ದರೆ, ದೀಪಿಕಾ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ್ದಾರೆ

ದೀಪಿಕಾ ಪಲ್ಲಿಕಲ್ ಅಂತಾರಾಷ್ಟ್ರೀಯ ಸ್ಕ್ವ್ಯಾಶ್ ಪಟು

ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಪ್ರತಿಷ್ಠಿತ ಕೂಟದಲ್ಲಿ ದೀಪಿಕಾ ಚಿನ್ನ ಗೆದ್ದಿದ್ದಾರೆ

ದಿನೇಶ್ ಕಾರ್ತಿಕ್ ಮದುವೆಯಾದ ಬಳಿಕ ಕ್ರಿಕೆಟ್ ಕುರಿತು ತಕ್ಕ ಮಟ್ಟಿಗೆ ತಿಳಿದುಕೊಂಡಿರುವ ದೀಪಿಕಾ

ಮೊದಲ ಪತ್ನಿ ಕೈಕೊಟ್ಟ ನೋವಿನಲ್ಲಿದ್ದ ಕಾರ್ತಿಕ್‌‌ಗೆ ಹೊಸ ಚೈತನ್ಯ ನೀಡಿದ ಚೆಲುವೆ ದೀಪಿಕಾ ಪಲ್ಲಿಕಲ್

2013ರಲ್ಲಿ ದೀಪಿಕಾ ಪಲ್ಲಿಕಲ್ ಹಾಗೂ ದಿನೇಶ್ ಕಾರ್ತಿಕ್ ನಡುವಿನ ಪ್ರೀತಿ ಚಿಗುರೊಡೆದಿತ್ತು

ಚೆನ್ನೈ ಸ್ಪೋರ್ಟ್ಸ್ ಫಿಟ್ನೆಸ್ ತರಬೇತಿಯಲ್ಲಿ ಕಾರ್ತಿಕ್ ಪಲ್ಲಿಕಲ್ ಪ್ರೀತಿ ಆರಂಭ

2013ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ದಿನೇಶ್  ಕಾರ್ತಿಕ್

ಪಲ್ಲಿಕಲ್ ಕೈ ಹಿಡಿದ ಮೇಲೆ ದಿನೇಶ್ ಕಾರ್ತಿಕ್ ಲಕ್ ಬದಲಾಯಿತು, ಮೊದಲ ಬಾರಿ ವಿಶ್ವಕಪ್ ಟೂರ್ನಿ ಆಡಿದ ಕಾರ್ತಿಕ್

2012ರಲ್ಲಿ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಅರ್ಜುನ ಅವಾರ್ಡ್‌ಗೂ ಪಾತ್ರರಾಗಿದ್ದಾರೆ

ನಿಖಿತಾ ಜೊತೆ 2007ರಲ್ಲಿ ಮೊದಲ ಮದುವೆಯಾಗಿದ್ದ ಕಾರ್ತಿಕ್

2012ರಲ್ಲಿ ಕಾರ್ತಿಕ್‌ನಿಂದ ವಿಚ್ಚೇದನ ಪಡೆದ ನಿಖಿತಾ, ಕ್ರಿಕೆಟಿಗ ಮುರಳಿ ವಿಜಯ್ ಜೊತೆ ದಾಂಪತ್ಯ ಜೀವನ ಆರಂಭ

loader