ಮಠದ ಮಕ್ಕಳ ಜತೆ ಕ್ರಿಕೆಟ್ ಆಡಿದ ಸಿದ್ದಗಂಗಾ ಶ್ರೀಗಳು

First Published 4, Jul 2019, 5:48 PM IST

ಜಗತ್ತಿನಾದ್ಯಂತ ಕ್ರಿಕೆಟ್ ವಿಶ್ವಕಪ್ ಜ್ವರ ಜೋರಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಸೆಮಿಫೈನಲ್ ಪ್ರವೇಶಿಸಿದೆ. ಹೀಗಿರುವಾಗ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಠದ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ. ಮಕ್ಕಳ ಜತೆ ಕ್ರಿಕೆಟ್ ಆಡಿದ ಸ್ವಾಮೀಜಿ ಅವರು ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ...

ಮಕ್ಕಳ ಜತೆ ಮಕ್ಕಳಾದ ಸಿದ್ದಗಂಗಾ ಶ್ರೀಗಳು

ಮಕ್ಕಳ ಜತೆ ಮಕ್ಕಳಾದ ಸಿದ್ದಗಂಗಾ ಶ್ರೀಗಳು

ಸಿಕ್ಸರ್ ಬಾರಿಸುವ ಯತ್ನದಲ್ಲಿ ಸಿದ್ದಗಂಗಾ ಶ್ರೀಗಳು

ಸಿಕ್ಸರ್ ಬಾರಿಸುವ ಯತ್ನದಲ್ಲಿ ಸಿದ್ದಗಂಗಾ ಶ್ರೀಗಳು

ಮಕ್ಕಳ ಜತೆ ಮಾತುಕತೆಯಲ್ಲಿ ಸಿದ್ದಲಿಂಗ ಸ್ವಾಮೀಜಿಗಳು

ಮಕ್ಕಳ ಜತೆ ಮಾತುಕತೆಯಲ್ಲಿ ಸಿದ್ದಲಿಂಗ ಸ್ವಾಮೀಜಿಗಳು

ಬ್ಯಾಟ್ ಹಿಡಿದು ರೆಡಿಯಾದ ಸಿದ್ದಗಂಗಾ ಶ್ರೀಗಳು

ಬ್ಯಾಟ್ ಹಿಡಿದು ರೆಡಿಯಾದ ಸಿದ್ದಗಂಗಾ ಶ್ರೀಗಳು

ಸ್ವಾಮೀಜಿಯವರ ಕೈನಿಂದ ಗಗನದೆತ್ತರಕ್ಕೆ ಚಿಮ್ಮಿದ ಬಾಲ್

ಸ್ವಾಮೀಜಿಯವರ ಕೈನಿಂದ ಗಗನದೆತ್ತರಕ್ಕೆ ಚಿಮ್ಮಿದ ಬಾಲ್

ಸಿಕ್ಸರ್ ಹೋಯಿತೇನೋ ಎಂದು ವೀಕ್ಷಿಸುತ್ತಿರುವ ಶ್ರೀಗಳು

ಸಿಕ್ಸರ್ ಹೋಯಿತೇನೋ ಎಂದು ವೀಕ್ಷಿಸುತ್ತಿರುವ ಶ್ರೀಗಳು

loader