Photo Gallery: ಪ್ರೊ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!
ಪ್ರೊ ಕಬಡ್ಡಿ ಟೂರ್ನಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಹೈದರಾಬಾದ್‌ನಲ್ಲಿ ಆರಂಭಗೊಂಡ ಈ ಬಾರಿಯ ಟೂರ್ನಿ ಸದ್ಯ ಮುಂಬೈಗೆ ಶಿಫ್ಟ್ ಆಗಿದೆ. ಮುಂಬೈ ಚರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮಿಸಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ರಾಷ್ಟ್ರಗೀತೆ ಹಾಡಿದರು. ಬಳಿಕ ತಂಡಗಳಿಗೆ ಶುಭಕೋರಿದರು.
17

ಪ್ರೊ ಕಬಡ್ಡಿ 7ನೇ ಆವೃತ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಆಗಮನ

27
ಮುಂಬೈ ಚರಣಕ್ಕೆ ಆಗಮಿಸಿ ರಾಷ್ಟ್ರಗೀತೆ ಹಾಡಿದ ವಿಶ್ವದ ನಂ.1 ಕ್ರಿಕೆಟಿಗ

37
ಕಬಡ್ಡಿ ಲೆ ಪಂಗಾ ಚಾಲೆಂಜ್ ಸ್ವೀಕರಿಸಿದ ಡೆಲ್ಲಿ ಡ್ಯಾಶರ್

47
ಮುಂಬೈ-ಪುಣೆ ನಡುವಿನ ಪಂದ್ಯ ವೀಕ್ಷಿಸಿದ ವಿರಾಟ್ ಕೊಹ್ಲಿ

57
ಭಾರತೀಯ ಕಬಡ್ಡಿ ಪಟುಗಳು ಹಾಗೂ ಪ್ರೊ ಕಬಡ್ಡಿ ಟೂರ್ನಿ ಯಶಸ್ಸಿಗೆ ಕೊಹ್ಲಿ ಮೆಚ್ಚುಗೆ

67
2ನೇ ಬಾರಿಗೆ ಪ್ರೊ ಕಬಡ್ಡಿ ಟೂರ್ನಿಗೆ ಆಗಮಿಸಿದ ವಿರಾಟ್ ಕೊಹ್ಲಿ

77
ಬಾಲ್ಯದಲ್ಲಿ ಕಬಡ್ಡಿ ಕ್ರೀಡೆ ಆಡಿದ ನೆನಪು ಬಿಚ್ಚಿಟ್ಟ ವಿರಾಟ್ ಕೊಹ್ಲಿ

Latest Videos