T20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಕ್ರಿಕೆಟಿಗರಿವರು..

First Published 9, Oct 2019, 6:02 PM

ಒಂದು ಕಾಲದಲ್ಲಿ ತನ್ನ ಸ್ಥಿರ ಪ್ರದರ್ಶನದ ಮೂಲಕ ಪಾಕಿಸ್ತಾನ ತಂಡದ ಹೀರೋ ಆಗಿದ್ದ ಉಮರ್ ಅಕ್ಮಲ್ ಇದೀಗ ರನ್ ಗಳಿಸಲು ಪರದಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಬೇಡವಾದ ದಾಖಲೆಗೆ ಪಾತ್ರವಾಗಿದ್ದಾರೆ. 

ಹೌದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಪಟ್ಟಿಯಲ್ಲಿ ಶ್ರೀಲಂಕಾ ಮಾಜಿ ಕ್ರಿಕೆಟಿಗ ತಿಲಕರತ್ನೆ ದಿಲ್ಷ್ಯಾನ್ ಜತೆ ಉಮರ್ ಅಕ್ಮಲ್ ಜಂಟಿ ಅಗ್ರಸ್ಥಾನಕ್ಕೇರುವ ಮೂಲಕ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಅತಿಹೆಚ್ಚು ಶೂನ್ಯ ಸುತ್ತಿದ ಟಾಪ್ 10 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಅತಿ ಹೆಚ್ಚು ಸೊನ್ನೆ ಸುತ್ತಿದವರ ಪಟ್ಟಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾದವರದ್ದೇ ಸಿಂಹಪಾಲು. ಆದರೆ ಭಾರತದ ಯಾವೊಬ್ಬ ಕ್ರಿಕೆಟಿಗನೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದೇ ಖುಷಿಯ ವಿಚಾರ.

1. ತಿಲಕರತ್ನೆ ದಿಲ್ಷ್ಯಾನ್(SL): ಪಂದ್ಯ:80, ಶೂನ್ಯ: 10

1. ತಿಲಕರತ್ನೆ ದಿಲ್ಷ್ಯಾನ್(SL): ಪಂದ್ಯ:80, ಶೂನ್ಯ: 10

2. ಉಮರ್ ಅಕ್ಮಲ್(Pak): ಪಂದ್ಯ: 84, ಶೂನ್ಯ: 10

2. ಉಮರ್ ಅಕ್ಮಲ್(Pak): ಪಂದ್ಯ: 84, ಶೂನ್ಯ: 10

3. ಕೆವಿನ್ ಓ’ಬ್ರಿಯಾನ್(IRL): ಪಂದ್ಯ: 81, ಶೂನ್ಯ: 9

3. ಕೆವಿನ್ ಓ’ಬ್ರಿಯಾನ್(IRL): ಪಂದ್ಯ: 81, ಶೂನ್ಯ: 9

4. ಲ್ಯೂಕ್ ರೈಟ್(ENG): ಪಂದ್ಯ: 51	 ಶೂನ್ಯ: 9

4. ಲ್ಯೂಕ್ ರೈಟ್(ENG): ಪಂದ್ಯ: 51 ಶೂನ್ಯ: 9

5. ತಿಸಾರ ಪೆರೆರಾ(SL): ಪಂದ್ಯ: 79, ಶೂನ್ಯ: 8

5. ತಿಸಾರ ಪೆರೆರಾ(SL): ಪಂದ್ಯ: 79, ಶೂನ್ಯ: 8

6. ಶಾಹಿದ್ ಅಫ್ರಿದಿ(pak): ಪಂದ್ಯ: 99, ಶೂನ್ಯ: 8

6. ಶಾಹಿದ್ ಅಫ್ರಿದಿ(pak): ಪಂದ್ಯ: 99, ಶೂನ್ಯ: 8

7. ಪೌಲ್ ಸ್ಟಿರ್ಲಿಂಗ್(IRL): ಪಂದ್ಯ: 63, ಶೂನ್ಯ: 8

7. ಪೌಲ್ ಸ್ಟಿರ್ಲಿಂಗ್(IRL): ಪಂದ್ಯ: 63, ಶೂನ್ಯ: 8

8. ಕಮ್ರಾನ್ ಅಕ್ಮಲ್(Pak): ಪಂದ್ಯ: 58	, ಶೂನ್ಯ: 7

8. ಕಮ್ರಾನ್ ಅಕ್ಮಲ್(Pak): ಪಂದ್ಯ: 58 , ಶೂನ್ಯ: 7

9. ದಸುನ್ ಶನಕಾ(SL): ಪಂದ್ಯ: 32	, ಶೂನ್ಯ: 7

9. ದಸುನ್ ಶನಕಾ(SL): ಪಂದ್ಯ: 32 , ಶೂನ್ಯ: 7

10. ಸೌಮ್ಯ ಸರ್ಕಾರ್(Ban): ಪಂದ್ಯ: 43, ಶೂನ್ಯ: 7

10. ಸೌಮ್ಯ ಸರ್ಕಾರ್(Ban): ಪಂದ್ಯ: 43, ಶೂನ್ಯ: 7

loader