KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!
ಕರ್ನಾಟಕ ಪ್ರಿಮೀಯರ್ ಲೀಗ್ 8ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಂಡಿದೆ. ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ಹಾಡು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಟೂರ್ನಿ ಕಳೆ ಹೆಚ್ಚಿಸಿತು. ಸ್ಯಾಂಡಲ್‌ವುಡ್ ನಟಿ, ಕೆಪಿಎಲ್ ರಾಯಭಾರಿ ರಾಣಿಗಿ ದ್ವಿವೇದಿ ಕೂಡ ಒಪನಿಂಗ್ ಸೆರಮನಿಯಲ್ಲಿ ಪಾಲ್ಗೊಂಡಿದ್ದರು.
18

KPL ಉದ್ಘಾಟನಾ ಸಮಾರಂಭದಲ್ಲಿ ರ್ಯಾಪರ್ ಚಂದನ್ ಶೆಟ್ಟಿಯಿಂದ ಅದ್ಭುತ ಪರ್ಫಾಮೆನ್ಸ್

28
KPL ಒಪನಿಂಗ್ ಸರೆಮನಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

38
ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರ್ ವಾರಿಯರ್ಸ್ ಹೋರಾಟ

48
ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದ ಚಂದನ್
ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದ ಚಂದನ್
58
ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಿಆರ್ ವಿಶ್ವನಾಥ್, ರಾಗಿಣಿ ಹಾಗೂ ಕೆಪಿಎಲ್ ತಂಡದ ನಾಯಕರ ಪ್ರತಿಜ್ಞಾನವಿದಿ

68
KPL ಜೊತೆ ಕಾವೇರಿ ಕೂಗು ಸಾಮಾಜಿಕ ಕಾರ್ಯಕ್ರಮ ಅಭಿಯಾನದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿ ವೆಂಕಟೇಶ್ ಪ್ರಸಾದ್

78
ಆಗಸ್ಟ್ 16ರಿಂದ 31ವರೆಗೆ ನಡೆಯಲಿದೆ KPL ಟೂರ್ನಿ- ಮೈಸೂರಿನಲ್ಲಿ ಫೈನಲ್ ಪಂದ್ಯ ಆಯೋಜನೆ

88
ಮಳೆಯಿಂದಾಗಿ ಹುಬ್ಬಳ್ಳಿ ಚರಣ ರದ್ದು, ಬೆಂಗಳೂರು, ಮೈಸೂರಿಗೆ ಪಂದ್ಯ ಶಿಫ್ಟ್

Latest Videos