'ದಾದಾ'ಗಿರಿಯ ಆನ್ ಫೀಲ್ಡ್ Untold ಸ್ಟೋರಿ

First Published 8, Jul 2019, 2:14 PM

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಕೆಚ್ಚೆದೆಯ ನಾಯಕತ್ವದ ಮೂಲಕ ಭಾರತ ತಂಡಕ್ಕೆ ಹೊಸಗ ಚಾರ್ಮ್ ನೀಡಿದ ದಾದಾ, ಇಂದಿಗೂ ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ರಿಯಲ್ ಟೈಗರ್. ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಅವರಂತ ಕ್ರಿಕೆಟಿಗರು ಗಂಗೂಲಿಯ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 
ದಾದಾಗಿರಿಯ ಆ ದಿನಗಳ ಮೆಲುಕು ನಿಮ್ಮ ಮುಂದೆ...

ಸೌರವ್ ಗಂಗೂಲಿ ಸಿಕ್ಸರ್ ಬಾರಿಸುವ ರೀತಿಯೇ ಮನಮೋಹಕ

ಲಾರ್ಡ್ಸ್‌ನಲ್ಲಿ ದಾದಾ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಕ್ಷಣ

ನಾಟ್ ವೆಸ್ಟ್ ಗೆಲುವಿನ ಸಂದರ್ಭದಲ್ಲಿ ಶರ್ಟ್ ಬೀಸಿದ ದಾದಾ

ಇಂಗ್ಲೆಂಡ್ ನೆಲದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕ್ಷಣ

ನಾಟ್ ವೆಸ್ಟ್ ಫೈನಲ್ ಪಂದ್ಯದ ಹೀರೋಗಳಾದ ಯುವಿ-ಕೈಫ್ ನಡುವೆ ದಾದಾ

2003ರ ವಿಶ್ವಕಪ್‌ನ ಇಂಡೋ-ಪಾಕ್ ಫೈಟ್ ಗೆಲುವಿನ ಬಳಿಕ

ಟೀಂ ಇಂಡಿಯಾ ದಿಗ್ಗಜ ನಾಯಕ ಧೋನಿ-ಗಂಗೂಲಿ ಸಂಭ್ರಮ

ಕೊಲ್ಕತಾ ಮಹರಾಜನ ಜತೆ ’ಯುವರಾಜ’

ಕೊಲ್ಕತಾ ಮಹರಾಜನ ಜತೆ ’ಯುವರಾಜ’

ಕೋಚಿಂಗ್‌ಗೂ ಸೈ, ಕಾಮೆಂಟ್ರಿಗೂ ಜೈ: ಬಲು ಅಪರೂಪ ನಮ್ ಜೋಡಿ. ಜಾನ್ ರೈಟ್ ಜತೆ ದಾದಾ

2019ರ ಐಪಿಎಲ್‌ನಲ್ಲಿ ಇಬ್ಬರು ದಿಗ್ಗಜ ನಾಯಕರು ಮುಖಾಮುಖಿಯಾದಾಗ...

ಟೀಂ ಇಂಡಿಯಾದ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ದಿಗ್ಗಜರು ಒಂದೇ ಚಿತ್ರದಲ್ಲಿ..

ಜಹೀರ್ ಖಾನ್‌ಗೆ ಟಿಪ್ಸ್ ನೀಡುತ್ತಿರುವ ಸೌರವ್

ಜಹೀರ್ ಖಾನ್‌ಗೆ ಟಿಪ್ಸ್ ನೀಡುತ್ತಿರುವ ಸೌರವ್

ದಾದಾ ಮಾರ್ಗದರ್ಶನದಲ್ಲಿ ಧೋನಿ ಟೆಸ್ಟ್ ಆಡಿದ ಕ್ಷಣ

ವಿವಾದಿತ ಕೋಚ್ ಗ್ರೇಗ್ ಚಾಪೆಲ್ ಜತೆ ದಾದಾ

ವಿವಾದಿತ ಕೋಚ್ ಗ್ರೇಗ್ ಚಾಪೆಲ್ ಜತೆ ದಾದಾ

ಕಿಲಾಡಿ ಜೋಡಿ ಎಂಬಂತಿದೆ ವೀರೂ ಜತೆಗಿನ ದಾದ ಒಡನಾಟ

ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಜತೆ ದಾದಾ ಖುಷಿಯ ಕ್ಷಣ

ಬೌಲಿಂಗ್‌ಗೂ ಸೈ: ವಿಕೆಟ್‌ಗೆ ಗುರಿಯಿಟ್ಟ ಬೆಂಗಾಲ್ ಟೈಗರ್

ಅಯ್ಯೋ ವಿಕೆಟ್ ಬೀಳ್ತಿಲ್ವಲ್ಲಾ ಎಂಬಂತಿದೆ ದಾದನ ಈ ಚಿತ್ರ

ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ..

loader