MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • India Vs Eng: ನಿನ್ನೆಯ ಸೋಲಿಗೆ ಬಿಷ್ಣೋಯಿ ಅಲ್ಲ, ಶ್ರೇಯಸ್‌ ಕಾರಣ ಎಂದ ಫ್ಯಾನ್ಸ್; ಆ ಹುಡಗನನ್ನ ಬಳಿಕೊಳ್ಳಲಿಲ್ವಾ ಅಯ್ಯರ್!

India Vs Eng: ನಿನ್ನೆಯ ಸೋಲಿಗೆ ಬಿಷ್ಣೋಯಿ ಅಲ್ಲ, ಶ್ರೇಯಸ್‌ ಕಾರಣ ಎಂದ ಫ್ಯಾನ್ಸ್; ಆ ಹುಡಗನನ್ನ ಬಳಿಕೊಳ್ಳಲಿಲ್ವಾ ಅಯ್ಯರ್!

Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್‌ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್‌ ಮಾಡಲಾಗುತ್ತಿದೆ. ಆದರೆ ಅಯ್ಯರ್‌ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.

2 Min read
Author : Bhimasi M Koleppanavar
Published : Jul 05 2026, 05:21 PM IST
Share this Photo Gallery
  • FB
  • TW
  • Linkdin
  • Whatsapp
16
ಸೋಲಿಗೆ ಕಾರಣ ಯಾರು?
Image Credit : AFP

ಸೋಲಿಗೆ ಕಾರಣ ಯಾರು?

ನಿನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ 2ನೇ ಟಿ-20 ಪಂದ್ಯದಲ್ಲಿ ಭಾರತದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸೋಲನುಭಭವಿಸಬೇಕಾಯಿತು. ಅಷ್ಟಕ್ಕೂ ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್‌ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್‌ ಮಾಡಲಾಗುತ್ತಿದೆ. ಆದರೆ ಅಯ್ಯರ್‌ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದೊಡ್ಡ ಹಿನ್ನಡೆ ಅನುಭವಿಸಿದ ಭಾರತ!
Image Credit : bcci

ದೊಡ್ಡ ಹಿನ್ನಡೆ ಅನುಭವಿಸಿದ ಭಾರತ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿತು. 190 ರನ್ ಗಳಿಸಿದ್ದರೂ ಟೀಮ್ ಇಂಡಿಯಾ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಲ್ಲದೇ, ಎಲ್ಲರೂ ರವಿ ಬಿಷ್ಣೋಯ್ ಅವರು 17ನೇ ಒವರ್‌ನಲ್ಲಿ ನೀಡಿದ 29ರನ್ನಿಂದ ಸೋಲನುಭವಿಸಬೇಕಾಯಿತು ಎನ್ನುವ ಮಾತುಗಳ ಇದೀಗ ಕೇಳಿ ಬರುತ್ತಿವೆ.

Related Articles

Related image1
Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!
36
ಅಯ್ಯರ್‌ ಮಾಡಿದ ತಪ್ಪಾದರೂ ಏನು?
Image Credit : Asianet News

ಅಯ್ಯರ್‌ ಮಾಡಿದ ತಪ್ಪಾದರೂ ಏನು?

ಅರ್ಷದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ತಲಾ 28 ರನ್‌ಗಳ ನೀಡಿ ದುಬಾರಿಯಾದರು. ಇದರ ನಡುವೆ, ಶ್ರೇಯಸ್ ಅಯ್ಯರ್ ಮಾಡಿದ ದೊಡ್ಡ ಮಿಸ್ಟೇಕ್‌ ಇದೀಗ ಬೆಳಕಿಗೆ ಬಂದಿದೆ. ಅದನ್ನು ಯಾರೂ ಗಮನಿಸಲಿಲ್ಲ ಎನ್ನುವ ಮಾತು ಫ್ಯಾನ್ಸ್ ವಲಯದಿಂದ ಕೇಳಿ ಬಂದಿದೆ.

46
ಐವರ ಮೇಲಿತ್ತು ನಂಬಿಕೆ!
Image Credit : bcci

ಐವರ ಮೇಲಿತ್ತು ನಂಬಿಕೆ!

ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಟಾಪ್ 5 ಬೌಲರ್‌ಗಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಭಾರತಕ್ಕೆ ಅರ್ಷದೀಪ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಸೇರಿ ಐದು ಮುಂಚೂಣಿ ಬೌಲರ್‌ಗಳ ಆಯ್ಕೆಗಳು ಲಭ್ಯವಿದ್ದವು, ಅವರು ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಿದರು. ಆದರೆ ಇನ್ನೊಬ್ಬರನ್ನು ಶ್ರೆಯಸ್‌ ಬಳಿಸಿಕೊಳ್ಳುವುದನ್ನೇ ಮರೆತರಾ? ಎನ್ನುವ ಪ್ರಶ್ನೆ ಕಕ್ರಿಕೆಟ್‌ ಲೋಕದಲ್ಲಿ ಉದ್ಭವಿಸಿದೆ.

56
ಆ ಬೌಲರ್‌ನನ್ನು ಶ್ರೇಯಸ್‌ ಬಳಸಲೇ ಇಲ್ಲ!
Image Credit : Getty

ಆ ಬೌಲರ್‌ನನ್ನು ಶ್ರೇಯಸ್‌ ಬಳಸಲೇ ಇಲ್ಲ!

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಿವಂ ದುಬೆ ಅವರನ್ನು ತಂಡದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಮಾತ್ರ ಬಳಸಲಾಗುತ್ತಿತ್ತು, ಇದರಿಂದಾಗಿ ಅವರಿಗೆ ಒಂದೇ ಒಂದು ಓವರ್ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ಆರನೇ ಬೌಲರ್ ಅನ್ನು ಬಳಸಲೇ ಇಲ್ಲ. ಶಿವಂ ದುಬೆ ಕಾರ್ಯತಂತ್ರದ ಹಂತಗಳಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣರಗಿದ್ದಾರೆ. ಅದು ಅವರ ದಾಖಲೆ ನೋಡಿದರೆ ತಿಳಿಯುತ್ತದೆ.

66
ಸ್ಪಿನ್ನರ್‌ಗೆ ಅನೂಕುಲಕರವಾಗಿತ್ತಾ ಪಿಚ್?
Image Credit : Getty

ಸ್ಪಿನ್ನರ್‌ಗೆ ಅನೂಕುಲಕರವಾಗಿತ್ತಾ ಪಿಚ್?

ಈ ನಡುವೆ, ಟೀಮ್ ಇಂಡಿಯಾದ ದೊಡ್ಡ ಪ್ರದರ್ಶನ ಎಂದು ಪರಿಗಣಿಸಲಾದ ಶಿವಂ ದುಬೆ ನಿನ್ನೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು ಏಳು ಎಸೆತಗಳನ್ನು ಎಸೆದು ಕೇವಲ 5ರನ್ ಗಳಿಸಿದರು. ಅದೇ ರೀತಿ, ಪಿಚ್ ಸ್ಪಿನ್ನರ್‌ಗೆ ಅನುಕೂಲಕರವಾಗಿದ್ದರಿಂದ ಶ್ರೇಯಸ್ ಅವರನ್ನು ಬೌಲಿಂಗ್‌ನಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಕ್ರಿಕೆಟ್
ಶ್ರೇಯಸ್ ಅಯ್ಯರ್
ಸುದ್ದಿ
ಕ್ರೀಡೆಗಳು

Latest Videos
Recommended Stories
Recommended image1
ಕ್ರಿಕೆಟ್ ಬಳಿಕ ಪೃಥ್ವಿ ಶಾ ವೈಯುಕ್ತಿಕ ಬದುಕಿನಲ್ಲೂ ಕೋಲಾಹಲ, ಮೋಸ ಹೋದೆ ಎಂದ ಗರ್ಲ್‌ಫ್ರೆಂಡ್ ಆಕೃತಿ
Recommended image2
ಬಿಷ್ಣೋಯಿ, ಅರ್ಷದೀಪ್ ಅಲ್ಲ.. ಒಂದೇ ಓವರ್‍‌ನಲ್ಲಿ ಅತೀ ಹೆಚ್ಚು ರನ್ ಕೊಟ್ಟ ಭಾರತೀಯ ಬೌಲರ್ ಯಾರು?
Recommended image3
ಪಾದಾರ್ಪಣಾ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ವೈಭವ್, ಇಬ್ಬರ ಸ್ಕೋರ್ ಆಲ್‌ಮೋಸ್ಟ್ ಸೇಮ್
Related Stories
Recommended image1
Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved