ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸಂಭ್ರಮದ ಕ್ಷಣಗಳಿವು!
ಬೆಂಗಳೂರು(ಸೆ.24): ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು 2020ರ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿವೆ. ಟೀಂ ಇಂಡಿಯಾ ತಯಾರಿಗೆ ಹೊಸ ಹುರುಪು ಸಿಕ್ಕಿದೆ. ಇದಕ್ಕೆ ಕಾರಣ 2007ರ ಟಿ20 ವಿಶ್ವಕಪ್ ಗೆಲವು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ 12 ವರ್ಷ. ಇದೇ 24 ಸೆಪ್ಟೆಂಬರ್, 2007ರಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಈ ಸಂಭ್ರಮವನ್ನು ಸುವರ್ಣನ್ಯೂಸ್.ಕಾಂ ಫೋಟೋಗಳಲ್ಲಿ ಮೆಲುಕು ಹಾಕಿದೆ.
110

2007ರ ಭಾರತ ಹಾಗೂ ಪಾಕಿಸ್ತಾನ ನುಡುವಿನ ಫೈನಲ್ ಪಂದ್ಯ
2007ರ ಭಾರತ ಹಾಗೂ ಪಾಕಿಸ್ತಾನ ನುಡುವಿನ ಫೈನಲ್ ಪಂದ್ಯ
210
ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಭಾರತ 5 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು
ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಭಾರತ 5 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು
310
158 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ದಿಟ್ಟ ಉತ್ತರ
158 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ದಿಟ್ಟ ಉತ್ತರ
410
ಆರ್‌ಪಿ ಸಿಂಗ್, ಇರ್ಫಾನ್ ಪಠಾಣ್ ಹಾಗೂ ಜೋಗಿಂದರ್ ಶರ್ಮಾ ಮಿಂಚಿನ ದಾಳಿ
ಆರ್‌ಪಿ ಸಿಂಗ್, ಇರ್ಫಾನ್ ಪಠಾಣ್ ಹಾಗೂ ಜೋಗಿಂದರ್ ಶರ್ಮಾ ಮಿಂಚಿನ ದಾಳಿ
510
ಅಂತಿಮ ಓವರ್‌ನಲ್ಲಿ ಜೋಗಿಂದರ್ ಶರ್ಮಾ ಕಮಾಲ್
ಅಂತಿಮ ಓವರ್‌ನಲ್ಲಿ ಜೋಗಿಂದರ್ ಶರ್ಮಾ ಕಮಾಲ್
610
19.3 ಓವರ್‌ನಲ್ಲಿ ಪಾಕಿಸ್ತಾನ ಆಲೌಟ್, ಭಾರತಕ್ಕೆ 5 ರನ್ ರೋಚಕ ಗೆಲುವು
19.3 ಓವರ್‌ನಲ್ಲಿ ಪಾಕಿಸ್ತಾನ ಆಲೌಟ್, ಭಾರತಕ್ಕೆ 5 ರನ್ ರೋಚಕ ಗೆಲುವು
710
ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ
ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ
810
ಎಂ.ಎಸ್.ಧೋನಿ ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಚಾಂಪಿಯನ್
ಎಂ.ಎಸ್.ಧೋನಿ ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಚಾಂಪಿಯನ್
910
ಜೋಹಾನ್ಸ್‌ಬರ್ಗ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ಟೀಂ ಇಂಡಿಯಾ
ಜೋಹಾನ್ಸ್‌ಬರ್ಗ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ ಟೀಂ ಇಂಡಿಯಾ
1010
ತ್ರಿವರ್ಣ ಧ್ವಜ ಹಿಡಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಭಾರತ
ತ್ರಿವರ್ಣ ಧ್ವಜ ಹಿಡಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಭಾರತ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos