ರಶ್ಮಿಕಾ ಮಂದಣ್ಣ ಮನೆ ಮೇಲಿನ ಆದಾಯ ಇಲಾಖೆ ದಾಳಿಯಲ್ಲಿ ಸಿಕ್ಕಿದ್ದೇನು?

First Published May 31, 2021, 5:34 PM IST

ಸ್ಯಾಂಡಲ್‌ವುಡ್‌ನ ಚೆಲುವೆ ರಶ್ಮಿಕಾ ಮಂದಣ್ಣ  ಸೌತ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ತೆಲಗು ಸಿನಿಮಾದಲ್ಲಿ ಮಿಂಚುತ್ತಿರುವ ಈ ನಟಿ ಪ್ರಸ್ತುತ ಬಾಲಿವುಡ್‌ನಲ್ಲೂ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಜೊತೆಗೆ ರಶ್ಮಿಕಾ ಹೆಚ್ಚು ಸಂಬಾವನೆ ಪಡೆಯುವ ದಕ್ಷಿಣ ಭಾರತೀಯ ಹಿರೋಯಿನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ರಶ್ಮಿಕಾ ಮನೆ ಮೇಲೆ ಐಟಿ ದಾಳಿ ನೆಡೆದಿತ್ತು. ಈ ಸಮಯದಲ್ಲಿ ಮಂದಣ್ಣ ಅವರ ಮನೆಯಿಂದ ತೆರಿಗೆ ಇಲಾಖೆ ಏನೇನು ವಶಪಡಿಸಿಕೊಂಡಿವೆ ಎಂಬ ವಿವರ ಇಲ್ಲಿದೆ.