ದುರ್ಗಾದೇವಿಯ ಅವತಾರ ತಾಳಿದ ಹರಿಪ್ರಿಯಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸಂಘರ್ಷ’ ಧಾರಾವಾಹಿಯ ಮನೆಗೆ ದುರ್ಗಾದೇವಿಯ ಅವತಾರದಲ್ಲಿ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ
17

ಆ ಮೂಲಕ ವಿಜಯದಶಮಿ, ನವರಾತ್ರಿಯ ಸಡಗರ ಮತ್ತಷ್ಟುಹೆಚ್ಚಾಗಿದೆ.

27

ಶ್ರುತಿ ನಾಯ್ಡು ನಿರ್ಮಾಣದ ‘ಸಂಘರ್ಷ’ ವಿಜಯದಶಮಿಯ ಹಿನ್ನೆಲೆಯಲ್ಲಿ ವಿಶೇಷ ಸಂಚಿಕೆಗಳನ್ನು ರೂಪಿಸಿದೆ.

37

ಅದಕ್ಕಾಗಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿಕೊಂಡು ಅವರ ಭಾಗದ ಶೂಟಿಂಗ್ ಕೂಡ ಮುಗಿಸಿಕೊಂಡಿದೆ.

47

ಶ್ರೀಮಂತ ವೃದ್ಧೆ, ದೇವಸ್ಥಾನದಲ್ಲಿ ಕೆಲಸ ಮಾಡುವ ಮಹಿಳೆ, ಶಾರ್ವರಿ ಅಮ್ಮ ಮತ್ತು ಸಂನ್ಯಾಸಿನಿ ಪಾತ್ರಗಳಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದು, ಈಗಾಗಲೇ ಪಾತ್ರಕ್ಕೆ ಸಂಬಂಧಿಸಿದ ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿವೆ.

57

ಹಿರಿತೆರೆಯ ಸ್ಟಾರ್ ನಟಿ ಹರಿಪ್ರಿಯಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನವರಾತ್ರಿಯ ಸಡಗರವನ್ನು ಮತ್ತಷ್ಟುಹೆಚ್ಚಾಗುವಂತೆ ಮಾಡಿದ್ದಾರೆ.

67

'ನಮ್ಮ ‘ಸಂಘರ್ಷ’ ಧಾರಾವಾಹಿಯ ದಸರಾ ವಿಶೇಷ ಸಂಚಿಕೆಗಾಗಿ ಹರಿಪ್ರಿಯಾ ಅವರನ್ನು ಕರೆಸಿದ್ದೆ.'

77

ಅವರು ದುರ್ಗಾದೇವಿಯಾಗಿ ಬೇರೆ ಬೇರೆ ರೂಪದಲ್ಲಿ ಬಂದು ಕತೆಯಲ್ಲಿ ಒಂದು ಮುಖ್ಯ ತಿರುವನ್ನು ನೀಡುವರು.- ಶ್ರುತಿ ನಾಯ್ಡು, ನಿರ್ಮಾಪಕಿ

Latest Videos