MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಎಲ್ಲಿ ನೋಡಿದರು ಐರಾ-ಯಥರ್ವ್‌ 'ಶಿಪ್‌ ಬರ್ತಡೇ' ಫೋಟೋಗಳು!

ಎಲ್ಲಿ ನೋಡಿದರು ಐರಾ-ಯಥರ್ವ್‌ 'ಶಿಪ್‌ ಬರ್ತಡೇ' ಫೋಟೋಗಳು!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದ ಫ್ಯಾನ್‌ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

1 Min read
Suvarna News | Asianet News
Published : Nov 08 2020, 04:14 PM IST
Share this Photo Gallery
• FB
• TW
• Linkdin
• Whatsapp
110

ಅಕ್ಟೋಬರ್ 30ರಂದು 1 ವರ್ಷಕ್ಕೆ ಕಾಲಿಟ್ಟ ಸ್ಟಾರ್ ಕಿಡ್ ಯಥರ್ವ್‌.

210

ಕೊರೋನಾ ಕಾಟದಿಂದ ಗೋವಾದ ಬೀಚ್‌ವೊಂದರಲ್ಲಿ ನಡೆಯಿತ್ತು ಪ್ರೈವೇಟ್‌ ಸೆಲೆಬ್ರೇಷನ್.

310

ಶಿಪ್‌ನನ್ನು ಬ್ಲೂ ಆಂಡ್‌ ವೈಟ್‌ ಥೀಮ್‌ನಲ್ಲಿ ಅಲಂಕಾರ ಮಾಡಲಾಗಿತ್ತು.

410

ಶೇರ್ ಮಾಡಲಾಗಿದ್ದ ವಿಡಿಯೋದಲ್ಲಿ ಐರಾ-ಯಥರ್ವ್‌ ಫೋಟೋ ಕ್ಲಿಕ್ ಸ್ಕ್ರೀನ್ ಶಾಟ್ ತೆಗೆದು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

510

ಇಬ್ಬರು ಸ್ಟಾರ್ ಕಿಡ್ ಆಗಿದ್ದು ಅಪಾರ ಸಂಖ್ಯೆಯಲ್ಲಿ ಫ್ಯಾನ್ ಪೇಜ್‌ಗಳನ್ನು ಹೊಂದಿದ್ದಾರೆ.

610

ಯಥರ್ವ್‌ಗೆ ಕೇಕ್‌ ಸ್ಮ್ಯಾಶ್ ಕೂಡ ಮಾಡಿಸಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಕಾಣಬಹುದು.

710

ಐರಾ ಹುಟ್ಟುಹಬ್ಬವನ್ನು ಫನ್‌ವರ್ಲ್ಡ್‌ನಲ್ಲಿ ಆಚರಣೆ ಮಾಡಲಾಗಿತ್ತು.

810

ಯಥರ್ವ್‌ ಬರ್ತಡೇ ಪ್ರೈವೇಟ್ ಆಗಿದ್ದ ಕಾರಣ ತಾತ-ಅಜ್ಜಿ ಮಾತ್ರ ಭಾಗಿಯಾಗಿದ್ದರು.

910

ಬರ್ತಡೇ ಫೋಟೋ ಹಾಗೂ ವಿಡಿಯೋ ಕೃಪೆ: ಫೋಕ್ಸ್‌ ಪೋಟೋಗ್ರಫಿ

1010

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರ ಯಥರ್ವ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved