ಶಿವಮೊಗ್ಗದ ಶ್ರೀನಿವಾಸನಿಗೆ ಒಲಿದ ಸ್ಯಾಂಡಲ್‌ವುಡ್ ನಿರ್ದೇಶಕಿ ಸುಮನಾ

First Published 24, May 2020, 10:27 PM

ಚೆನ್ನೈ(ಮೇ 24)  ಪತ್ರಕರ್ತೆ, ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಅವರು ವಿವಾಹಿತೆಯಾಗಿದ್ದಾರೆ. ಮದುವೆಯಾಗಿ ತಿಂಗಳಾಗಿದ್ದರೂ, ಲಾಕ್ಡೌನ್‌ ಕಾಲವಾದ ಕಾರಣ ಸುದ್ದಿ ಮಾಡುವ ಪ್ರಯತ್ನವನ್ನೂ ಅವರು ಮಾಡಿರಲಿಲ್ಲ. ಆದರೆ ಅವರ ಪತಿ ಶ್ರೀನಿವಾಸ್ ಫೇಸ್ಬುಕ್ ನಲ್ಲಿ ಹಾಕಿದ ವಿವಾಹದ ಪೋಟೊ ಹೊಸ ಸುದ್ದಿಯನ್ನು ಹೊರಗೆ ತಂದಿದೆ.

ಪ್ರಾಜೆಕ್ಟ್ ಒಂದರ ಮೇಲೆ ಇಟಲಿಗೆ ಸುಮನಾ ತೆರಳಬೇಕಿತ್ತು.

ಸರಳ ವಿವಾಹ

ಸರಳ ವಿವಾಹ

ಸರಳ ವಿವಾಹವಾದ ಸುಮನಾ ಶ್ರೀನಿವಾಸ

ಸರಳ ವಿವಾಹವಾದ ಸುಮನಾ ಶ್ರೀನಿವಾಸ

ಶ್ರೀನಿವಾಸ ಶಿವಮೊಗ್ಗ ಮೂಲದವರು

ಶ್ರೀನಿವಾಸ ಶಿವಮೊಗ್ಗ ಮೂಲದವರು

ಸರಳ ವಿವಾಹವಾದ ಸುಮನಾ ಶ್ರೀನಿವಾಸ

ಸರಳ ವಿವಾಹವಾದ ಸುಮನಾ ಶ್ರೀನಿವಾಸ

ಸುಮನಾ ಅವರಿಗೆ ಚಿತ್ರರಂಗದಿಂದ ಅಭಿನಂದನೆ ಹರಿದು ಬಂದಿದೆ.

ಲಾಕ್ ಡೌನ್ ನಿಂದಾಗಿ ಪುದುಚೇರಿಯಲ್ಲಿಯೇ ಸರಳ ವಿವಾಹವಾದ ಶ್ರೀನಿವಾಸ್ ಹಾಗೂ ಸುಮನಾ

ಶ್ರೀನಿವಾಸ್ ಮೂಲತಃ ಶಿವಮೊಗ್ಗದವರು..ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯದಿಂದ ವಿವಾಹ ಆಗಬೇಕು ಅನ್ನೋದು ಆಸೆ ಹೊಂದಿದ್ದ ಸುಮನಾ

ಪುದುಚೇರಿಯಲ್ಲಿರೋ 'ಒರೋವಿಲ್'ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರೋ ಶ್ರೀನಿವಾಸ್ ಎಂಬುವರನ್ನು ವಿವಾಹವಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಪುದುಚೇರಿಯಲ್ಲಿ ವಾಸವಿರೋ ಸುಮನಾ.. ಕಳೆದ ಏಪ್ರಿಲ್ 17 ರಂದು ವಿವಾಹವಾಗಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಎದೆಗಾರಿಕೆ' ನಿರ್ದೇಶಕಿ ಸುಮನಾ ಕಿತ್ತೂರ್

loader