ಸಹ ನಟರ ಹುಟ್ದಬ್ಬಕ್ಕೆ ವಿಶ್ ಮಾಡೋದ್ರಲ್ಲಿ ರಚಿತಾಳದ್ದು ಎತ್ತಿದ ಕೈ...

First Published 21, Feb 2020, 3:15 PM IST

ಅತ್ತ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡದೇ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಿದ್ದಾರೆ, ಇತ್ತ ತನ್ನ ಸಹ ನಟರ ಬರ್ತ್‌ಡೇಗೆ ಪ್ರೀತಿಯಿಂದ ವಿಶ್ ಹೇಗೆ ಮಾಡುತ್ತಾರೆಂದು ನಾವು ಹೇಳ್ತೇವೆ ಕೇಳಿ. ಯಾರ ಹತ್ತಿರ ಹೇಗೆ ಮಾತನಾಡಬೇಕೆಂಬ ಜಾಣ್ಮೆ ರಚಿತಾರಿಗಿದೆ. ಕನ್ನಡಿಗರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಕನ್ನಡಿಗರು ಅವರಿಗೆ ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹ ನಟರು, ಆಪ್ತರಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಪ್ರೀತಿಯಿಂದ ಹುಟ್ಟಿದಬ್ಬಕ್ಕೆ ವಿಶ್ ಮಾಡುತ್ತಾರೆ. ದರ್ಶನ್, ನಿಖಿಲ್ ಕುಮಾರಸ್ವಾಮಿ...ಗೆಲ್ಲ ರಚ್ಚು ಹೇಗೆ ವಿಶ್ ಮಾಡಿದ್ದಾರೆ ನೋಡಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡಿ, ರಚಿತಾ ಶೇರ್ ಮಾಡಿಕೊಂಡ ಫೋಟೋವಿದು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡಿ, ರಚಿತಾ ಶೇರ್ ಮಾಡಿಕೊಂಡ ಫೋಟೋವಿದು.

ನಿಧಿ ಸುಬ್ಬಯ್ಯಗೆ ಶುಭ ಹಾರೈಸಿದ ಡಿಂಪಲ್ ಕ್ವೀನ್.

ನಿಧಿ ಸುಬ್ಬಯ್ಯಗೆ ಶುಭ ಹಾರೈಸಿದ ಡಿಂಪಲ್ ಕ್ವೀನ್.

ಪುನೀತ್ ರಾಜ್‌ಕುಮಾರ್ ಅವರೊಂದಿಗೆ ರಚಿತಾ ರಾಮ್.

ಪುನೀತ್ ರಾಜ್‌ಕುಮಾರ್ ಅವರೊಂದಿಗೆ ರಚಿತಾ ರಾಮ್.

ತೆಲುಗು ಸ್ಟಾರ್ ಕಲ್ಯಾಣ್ ದೇವ್ ಅವರೊಂದಿಗೆ.

ತೆಲುಗು ಸ್ಟಾರ್ ಕಲ್ಯಾಣ್ ದೇವ್ ಅವರೊಂದಿಗೆ.

ಮುದ್ದಿನ ಅಕ್ಕ ನಿತ್ಯಾ ರಾಮ್‌ಗೆ ಹುಟ್ಟಿದಬ್ಬದ ಶುಭಾಶಯಗಳು.

ಮುದ್ದಿನ ಅಕ್ಕ ನಿತ್ಯಾ ರಾಮ್‌ಗೆ ಹುಟ್ಟಿದಬ್ಬದ ಶುಭಾಶಯಗಳು.

'ಸಿತಾರಾಮ ಕಲ್ಯಾಣ'ದಲ್ಲಿ ಜೊತೆಯಾದ ಸಹ ನಟ ನಿಖಿಲ್‌ ಕುಮಾರಸ್ವಾಮಿಯರೊಂದಿಗೆ.

'ಸಿತಾರಾಮ ಕಲ್ಯಾಣ'ದಲ್ಲಿ ಜೊತೆಯಾದ ಸಹ ನಟ ನಿಖಿಲ್‌ ಕುಮಾರಸ್ವಾಮಿಯರೊಂದಿಗೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದ ಪಡೆದ ಅಪೂರ್ವ ಕ್ಷಣ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದ ಪಡೆದ ಅಪೂರ್ವ ಕ್ಷಣ.

ಅರವಿಂದ ಶಿವು ಅವರೊಂದಿಗೆ ಸ್ಯಾಂಡಲ್‌ವುಡ್ ನಟಿ.

ಅರವಿಂದ ಶಿವು ಅವರೊಂದಿಗೆ ಸ್ಯಾಂಡಲ್‌ವುಡ್ ನಟಿ.

ಸೀತಾರಾಮ ಕಲ್ಯಾಣ  ಸ್ಟಿಲ್.

ಸೀತಾರಾಮ ಕಲ್ಯಾಣ ಸ್ಟಿಲ್.

ಗುಳಿ ಹಾಗೂ ಡುಮ್ ಡುಮ್ಮಗಿನ ಶರೀರದಿಂದಲೇ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ಚೆಲುವೆ.

ಗುಳಿ ಹಾಗೂ ಡುಮ್ ಡುಮ್ಮಗಿನ ಶರೀರದಿಂದಲೇ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ಚೆಲುವೆ.

ಪ್ರೀತಿಯ ಪೋಷಕರೊಂದಿಗೆ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ರಚಿತಾ ರಾಮ್.

ಪ್ರೀತಿಯ ಪೋಷಕರೊಂದಿಗೆ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟಿ ರಚಿತಾ ರಾಮ್.

loader