ಸ್ಪೆಶಲ್ ಸೀರೆ ಉಟ್ಟು ಸ್ಪೆಶಲ್ ಸುದ್ದಿ ಕೊಟ್ಟ ಮಯೂರಿ, ಗೆಳೆಯನೊಂದಿಗೆ ಮದುವೆ!

First Published Jun 11, 2020, 7:05 PM IST

ಲಾಕ್ ಡೌನ್  ನಡುವೆ ಸ್ಯಾಂಡಲ್ ವುಡ್ ನಟಿ ಮಯೂರಿ ಅಭಿಮಾನಿಗಳಿಗೊಂದು ಸುದ್ದಿ ಕೊಟ್ಟಿದ್ದಾರೆ. ಬಾಲ್ಯದ ಗೆಳೆಯನೊಂದಿಗೆ ಮಯೂರಿ ಜೂ.  12 ರಂದೇ ದಾಂಪತ್ಯಕ್ಕೆ ಕಾಲಿರಿಸುತ್ತಿದ್ದಾರೆ.