ಗೋಕರ್ಣದಲ್ಲಿ ಪುನೀತ್ ರಾಜಕುಮಾರ್: ಆತ್ಮಲಿಂಗಕ್ಕೆ ಪೂಜೆ

First Published Jan 6, 2021, 4:09 PM IST

ಪವರ್‌ಸ್ಟಾರ್ ಪುನೀತ್ ರಾಜ್‌ ಕುಮಾರ್‌ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇದೀಗ ನಟನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ನಟ ಕೇಸರಿ ಪಂಚೆ, ಬಿಳಿಯ ಶಲ್ಯ ಧರಿಸಿದ್ದರು.

ನಟ ಕೇಸರಿ ಪಂಚೆ, ಬಿಳಿಯ ಶಲ್ಯ ಧರಿಸಿದ್ದರು.

ದೇವಾಲಯದಲ್ಲಿ ನಟ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ನಟ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ಫೋಟೋ ವೈರಲ್ ಆಗಿದೆ.

ದೇವಾಲಯದ ಪ್ರಮುಖರೊಂದಿಗೆ ನಡೆದು ದೇವಾಲಯದ ಸುತ್ತ ಮುತ್ತ ವೀಕ್ಷಿಸಿದ್ದಾರೆ ನಟ

ಕೊರೋನಾ ಸಮಯದಲ್ಲೇ ನಟ ದೇವಾಲಯಕ್ಕೆ ಭೇಟಿ ಕೊಟ್ಟಿದ್ದು, ಜೊತೆಗೆ ಪೊಲೀಸ್ ಸಿಬ್ಬಂದಿಯೂ ಇದ್ದರು

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?