ಓ ಮೈ ಕಡವುಳೆ ಕನ್ನಡ ರೀಮೇಕ್ನಲ್ಲಿ ರೋಶಿನಿ ಪ್ರಕಾಶ್
- ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್
- ಕನ್ನಡದಲ್ಲಿ ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್
ತಮಿಳಿನ ಓ ಮೈ ಕಡವುಳೆ ಸಿನಿಮಾದ ಕನ್ನಡ ರೀಮೇಕ್ನಲ್ಲಿ ರೋಶಿನಿ ಪ್ರಕಾಶ್ ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ.
ಈಗಾಗಲೇ ಈ ಚಿತ್ರಕ್ಕೆ ಸಂಗೀತಾ ಶೃಂಗೇರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈಗ ಕವಲುದಾರಿ ಸಿನಿಮಾ ಖ್ಯಾತಿಯ ರೋಶಿನಿ ಪ್ರಕಾಶ್ ಜತೆಯಾಗಿದ್ದಾರೆ.
ತಮಿಳು ಸಿನಿಮಾವನ್ನು ಅಶ್ವತ್ಥ್ ಮಾರಿಮುತ್ತು ನಿರ್ದೇಶಿಸಿದ್ದರು