ರೋಷನ್ ಅಗ್ನಿಶ್ರೀಧರ್ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮನ; ಹೇಗಿದೆ ನೋಡಿ ಫೋಟೋಸ್!

First Published Dec 5, 2020, 2:23 PM IST

ಏಷಿಯನ್ ಸಿಲ್ವರ್ ಮೆಡಲ್ ವಿಜೇತ, ಬಚ್ಚನ್ ಪುತ್ರ, ಅಗ್ನಿ ಶ್ರೀಧರ್ ಪ್ರೀತಿಯ ಮಗ ರೋಷನ್‌ ಹಾಗೂ ಪತ್ನಿ ಅಜೆಂಗ್ ಎಮಿಲಿಯಾ ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಪ್ರೆಗ್ನೆಂನ್ಸಿ ಫೋಟೋಶೂಟ್‌ಗಳನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಅಗುತ್ತಿದೆ.
ಪೋಟೋಕೃಪೆ: ರೋಷನ್ ಅಗ್ನೀಶ್ರೀಧರ್‌ ಇನ್‌ಸ್ಟಾಗ್ರಾಂ

ರೋಷನ್ ಬಾಲ್ಯದಿಂದಲೇ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ದೊಡ್ಡಪ್ಪ ಅಗ್ನಿಶ್ರೀಧರ್ ಸಹಾಯದಿಂದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ರೋಷನ್ ಹಾಗೂ ಅಜೆಂಗ್ ಎಮಿಲಿಯಾ ಹಲವು ವರ್ಷಗಳ ಕಾಲ ಪ್ರೀತಿಸಿ, ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರೋಷನ್ ದಂಪತಿ ಕುಟುಂಬಕ್ಕೆ ನವೆಂಬರ್ 15ರಂದು ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ.

ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇಂಡಿಯಾನ್ ಅಥ್ಲೆಟಿಕ್ ಅಕಾಡಮಿ ಮಾಲೀಕ ರೋಷನ್.

ಇಂಡಿಯಾನ್ ಅಥ್ಲೆಟಿಕ್ ಅಕಾಡಮಿ ಮಾಲೀಕ ರೋಷನ್.

Hulk ಫಿಟ್ನೆಸ್‌ ಜಿಮ್‌ ಮಾಲೀಕರೂ ಆಗಿರುವ ಇವರ ಬಳಿ ಅನೇಕ ಸೆಲೆಬ್ರಿಟಿಗಳು ಇಲ್ಲಿ ತರಬೇತಿ ಪಡೆಯುತ್ತಾರೆ.

ಕ್ರೀಡೆಯಲ್ಲಿ ಅಸಕ್ತಿ ಇರುವವರಿಗೆ ರೋಷನ್ ಉಚಿತ ತರಬೇತಿ ನೀಡುತ್ತಾರೆ.

ಸುಮಾರು 60 ಸಾವಿರಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಇವರಿಗಿದ್ದು, ತಮ್ಮ ಅಕಾಡೆಮಿಯಲ್ಲಿ 80 ಹೆಚ್ಚು ಮಕ್ಕಳಿಗೆ ತರಬೇತಿ ನೀಡುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?