ರಮೇಶ ಅರವಿಂದ್ ಮಗಳ ಮದುವೆ ಸಂಭ್ರಮ.. ಮತ್ತಷ್ಟು ಪೋಟೋಗಳು!
ಬೆಂಗಳೂರು(ಡಿ. 28) ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್-ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ಸೋಮವಾರ ಮತ್ತು ಅಕ್ಷಯ್ ವಿವಾಹ ನೆರವೇರಿದೆ. ರಮೇಶ್ ಅರವಿಂದ್ ಅವರೇ ಮದುವೆ ಸಂಭ್ರಮದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
15

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

25

ನಿಹಾರಿಕಾ-ಅಕ್ಷಯ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಇದೀಗ ಮದುವೆ ಆಗಿದ್ದಾರೆ.

35

ಕೊರೋನಾ ಮುನ್ನೆಚ್ಚರಿಕೆ ತೆಗೆದುಕೊಂಡೇ ಸಮಾರಂಭ ಆಯೋಜನೆ ಮಾಡಲಾಗಿತ್ತು.

45

ರಮೇಶ್ ಅರವಿಂದ ಮಗಳ ಜತೆ ಹೆಜ್ಜೆ ಹಾಕಿದ್ದ ಪೋಟೋಗಳು ವೈರಲ್ ಆಗಿದ್ದವು.

55

ರಮೇಶ್ ಅವರವಿಂದ ಮದುವೆ ಸಂಭ್ರಮವನ್ನು ಅಭಿಮಾನಿಗಳಿಗೆ ತಿಳಿಸುತ್ತಲೇ ಬಂದಿದ್ದರು.

Latest Videos