ತೋಟದ ಮನೆಯಲ್ಲಿ ಕರು, ಕುರಿ ಮರಿಗಳನ್ನು ಮುದ್ದಾಡಿದ ರಕ್ಷಿತಾ ಪ್ರೇಮ್
ಈ ವರ್ಷದ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ ನಿರ್ದೇಶಕ ಪ್ರೇಮ್ ದಂಪತಿ. ರಕ್ಷಿತಾ ಅಪ್ಲೋಡ್ ಮಾಡಿದ ಫೋಟೋಗಳಿಗೆ ಮೆಚ್ಚುಗೆ.....
17

ಸ್ಯಾಂಡಲ್‌ವುಡ್ ಕ್ರೇಜಿ ಕಪಲ್ ಡೈರೆಕ್ಟರ್ ಪ್ರೇಮ್ ಮತ್ತು ರಕ್ಷಿತಾ ಪ್ರಾಣಿ ಪ್ರೀತಿಗೆ ಫಿದಾ ಆದ ನೆಟ್ಟಿಗರು.

27

ಈ ವರ್ಷದ ಸಂಕ್ರಾಂತಿಯನ್ನು ತಮ್ಮ ತೋಟದ ಮನೆಯಲ್ಲಿ ಆಚರಿಸಿದ್ದಾರೆ.

37

ತೋಟದಲ್ಲಿದ್ದ ಪ್ರತಿಯೊಬ್ಬ ಕೆಲಸಗಾರರ ಜೊತೆ ಸುಗ್ಗಿ ಆಚರಿಸುವ ಮೂಲಕ ಅಲ್ಲಿನ ಜನರಿಗೆ ರಕ್ಷಿತಾ ಇನ್ನು ಹೆಚ್ಚು ಹತ್ತಿರವಾಗಿದ್ದಾರೆ.

47

ತೋಟದಲ್ಲಿರುವ ಕುರಿ ಹಾಗೂ ಕರು ಮರಿಗಳನ್ನು ಮುದ್ದಾಡಿರುವ ಫೋಟೋ ಶೇರ್ ಮಾಡಿದ್ದಾರೆ.

57

ಏಕ್ ಲವ್ ಯಾ ಚಿತ್ರೀಕರಣದ ವೇಳೆ ಪ್ರೇಮ್ ಗುಜರಾತ್‌ನಿಂದ ಎರಡು ಎಮ್ಮಿ ಮರಿಗಳನ್ನು ಖರೀದಿ ಮಾಡಿಕೊಂಡು ಬಂದಿದ್ದರು.

67

ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಫೋಟೋಗೆ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗೂ ರಕ್ಷಿತಾ ಪ್ರತಿಕ್ರಿಯಿಸಿದ್ದಾರೆ.

77

ಸದ್ಯ ರಕ್ಷಿತಾ 'ಕಾಮಿಡಿ ಕಿಲಾಡಿಗಳು' ಹಾಗೂ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಮಿಂಚುತ್ತಿದ್ದಾರೆ.

Latest Videos