ರಾಧಾ ಮಿಸ್ - ಆರ್ ಜೆ ಪ್ರದೀಪ್ ಲವ್ ಸ್ಟೋರಿ ಹೇಳುತ್ತೆ ಫೋಟೋಸ್!

First Published 22, Apr 2019, 1:27 PM

ಬಿಗ್ ಎಫ್ ಎಂ 92.7 ಆರ್ ಜೆ ಪ್ರದೀಪ್ ಹಾಗೂ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರದ್ದೂ ಕ್ಯೂಟ್ ಲವ್ ಸ್ಟೋರಿ. ಇವರಿಬ್ಬರ ರೊಮ್ಯಾಂಟಿಕ್ ಫೋಟೋಗಳು ಇಲ್ಲಿವೆ ನೋಡಿ. 

92.7 ಬಿಗ್ ಎಫ್ ಎಂ ಕೇಳುವವರಿಗೆ ಆರ್ ಜೆ ಪ್ರದೀಪ್ ಪರಿಚಯ ಇದ್ದೇ ಇರುತ್ತಾರೆ. ಇವರ ಪತ್ನಿ ರಾಧಾ ರಮಣ ಖ್ಯಾತಿಯ ರಾಧಾ ಮಿಸ್ !

ಶ್ವೇತಾ ಹಾಗೂ ಪ್ರದೀಪ ಕಾಲೇಜಿನಲ್ಲಿ ಸ್ನೇಹಿತರು. ಪ್ರದೀಪ್ ಗೆ ಶ್ವೇತ ಮೇಲೆ ಲವ್ ಆಗಿ ಅವರೇ ಮೊದಲು ಪ್ರಪೋಸ್ ಮಾಡಿದರಂತೆ!

ಶ್ವೇತಾಗಾಗಿ ಪ್ರದೀಪ್ ರೆಡಿಯೋದಲ್ಲಿ ಲವ್ ಸಾಂಗ್ ಒಂದನ್ನು ಡೆಡಿಕೇಟ್ ಮಾಡಿದರಂತೆ!

ಆರ್ ಜೆ ಪ್ರದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ವೀವ್ ಇದ್ದಾರೆ. ಇವರ ’ಸಕ್ಕತ್ ಸ್ಟುಡಿಯೋ’ ಸದ್ದು ಮಾಡುತ್ತಿದೆ.

’ಲೂಸ್ ಕನೆಕ್ಷನ್’ ಎನ್ನುವ ವೆಬ್ ಸೀರೀಸ್ ಒಂದನ್ನು ಮಾಡಿದ್ದಾರೆ. ಇದು ರಿಲೀಸ್ ಆದಾಗ ಯೂಟ್ಯೂಬ್ ನಲ್ಲಿ ನಂ 4 ಟ್ರೆಂಡಿಂಗ್ ನಲ್ಲಿತ್ತು.

’ಸಖತ್‌ ಸ್ಟುಡಿಯೋಸ್‌’ ಮೂಲಕ ಸಾಕಷ್ಟು ಸೆಲೆಬ್ರೆಟಿಗಳ ಫೇಸ್‌ ಬುಕ್‌ ಲೈವ್‌ ಇಂಟರ್‌ವ್ಯೂ ಮಾಡಿದ್ದಾರೆ.

ಇವರಿಬ್ಬರೂ ಎಷ್ಟೇ ಬ್ಯುಸಿ ಇದ್ದರೂ ಒಬ್ಬರಿಗೊಬ್ಬರು ಟೈಮ್ ಕೊಡುತ್ತಾರೆ. ಇಬ್ಬರಿಗೂ ಟ್ರಾವೆಲ್ ಅಂದ್ರೆ ಇಷ್ಟ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಇದೇ ಇವರ ಸುಖ ದಾಂಪತ್ಯದ ಗುಟ್ಟಂತೆ!

ಪ್ರದೀಪ್‌ಗೆ ನಾಚಿಕೆ ಜಾಸ್ತಿ! ಪಬ್ಲಿಕಲ್ಲಿ ರಾಧಾ ಮಿಸ್ ಕೈ ಕೂಡಾ ಹಿಡಿಯುವುದಿಲ್ಲವಂತೆ! ತುತ್ತಾ ಮುತ್ತಾ ಕಾರ್ಯಕ್ರಮದಲ್ಲಿ ರಾಧಾ ಮಿಸ್ ಪ್ರದೀಪ್‌ಗೆ ಕಿಸ್ ಕೊಟ್ಟೇ ಬಿಟ್ಟರು!

ಇವರಿಬ್ಬರೂ ಡ್ಯಾನ್ಸಿಂಗ್ ಶೋ ವೊಂದರಲ್ಲಿ ಭಾಗವಹಿಸಿದ್ದರು. ಸಾಲ್ಸಾ ಹಾಗೂ ಬಚತಾ ಪ್ರಕಾರವನ್ನು ಕಲಿಯಲು ಇಷ್ಟವಂತೆ!

ಯೋಚನೆ ಯಾಕೆ. ವೋಟ್ ಓಕೆ' Rap ಸಾಂಗ್ ಮೂಲಕ ರೇಡಿಯೋ ಕೇಳುಗರಿಗೆ ಆರ್. ಜೆ ಪ್ರದೀಪ್ ವೋಟ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.