ಹೊಸ ಸಿನಿಮಾ ಅಬ್ಬರ: ಪ್ರಜ್ವಲ್‌ ದೇವರಾಜ್‌ ಜೊತೆ ಮೂವರು ಹಿರೋಯಿನ್ಸ್

First Published 19, Oct 2020, 10:08 AM

ಪ್ರಜ್ವಲ್‌ ದೇವರಾಜ್‌ ಹೊಸ ಸಿನಿಮಾ ಅಬ್ಬರ | ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್

ನಿರ್ದೇಶಕ ರಾಮ್‌ ನಾರಾಯಣ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ‘ಅಬ್ಬರ’ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮುಂದಿನ ತಿಂಗಳು ನಟ ಶಿವರಾಜ್‌ಕುಮಾರ್‌ ಅವರಿಂದ ಟೈಟಲ್‌ ಲಾಂಚ್‌ ಮಾಡಿಸುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ದೇಶಕರು.

‘ಬಿ3’ ಸಿನಿಮಾ ನಿರ್ಮಿಸಿದ್ದ ಬಸವರಾಜ್‌ ‘ಅಬ್ಬರ’ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ. ರಾಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್‌ ಹಾಗೂ ಲೇಖಾಚಂದ್ರ ಚಿತ್ರದ ಮೂವರು ನಾಯಕಿಯರು.

ಇನ್ನೂ ಆರ್ಮುಗಮ್‌ ರವಿಶಂಕರ್‌ ಮುಖ್ಯ ಪಾತ್ರ ಮಾಡಲಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

‘ಕೊರೋನಾ ಹಾಗೂ ಲಾಕ್‌ಡೌನ್‌ ಸಂಕಷ್ಟಇಲ್ಲದೆ ಹೋಗಿದ್ದರೆ ಈ ಹೊತ್ತಿಗೆ ಅಬ್ಬರ ಸಿನಿಮಾ ಶೂಟಿಂಗ್‌ ಅರ್ಧ ಮುಗಿಸಬೇಕಿತ್ತು. ಟೈಟಲ್‌ ಹಾಗೂ ಮೋಷನ್‌ ಪೋಸ್ಟರ್‌ ಬಿಡುಗಡೆ ಮೂಲಕ ಚಿತ್ರೀಕರಣ ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ರಾಮ್‌ನಾರಾಯಣ್‌.

ಸದ್ಯಕ್ಕೆ ರಾಮ್‌ನಾರಾಯಣ್‌ ಚಿರಂಜೀವಿ ಸರ್ಜಾ ನಟನೆಯ ‘ರಾಜಾಮಾರ್ತಾಂಡ’ ಚಿತ್ರಕ್ಕೆ ಶೂಟಿಂಗ್‌ ಮುಗಿಸಿ ಅದರ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.