ಕಳೆದೊಂದು ವರ್ಷದಲ್ಲಿ ನಾವು ಕಳೆದುಕೊಂಡ ಮಾಣಿಕ್ಯಗಳಿವು; ವಿಧಿ ಎಷ್ಟು ಕ್ರೂರಿ!

First Published Jun 11, 2020, 2:30 PM IST

ಇದೇನಪ್ಪಾ ದೇವ್ರೆ 2020 ವರ್ಷ ಅದ್ಭುತವಾಗಿರುತ್ತದೆ ಎಂದು ಭಾವಿಸಿದರೆ, ಉಲ್ಟಾ ಆಗ್ತಿದೆ. ಕೊರೋನಾ ಕಾಟ ಮಿತಿ ಮೀರುತ್ತಿರುವ ಈ ಹೊತ್ತಲ್ಲೇ ಕನ್ನಡದ ನಟ, ನಟಿಯರೂ ಕಣ್ಮರೆಯಾಗುತ್ತಿದ್ದಾರೆ.  ಕಳೆದೊಂದು ವರ್ಷದಲ್ಲಿ ಕನ್ನಡಿಗರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡು, ಮನೆ ಮಾತಾಗಿದ್ದ ಗಣ್ಯರನ್ನು ಕಳೆದುಕೊಂಡಿದ್ದೇವೆ. ಅವರಲ್ಲಿ ಯಾರು ಮುಖ್ಯರು?.