'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ಲವರ್‌ ಬಗ್ಗೆ ಮಾಸ್‌ ಡೈಲಾಗ್‌ ಒಡೆದ ನಟಿ ಈಕೆ!

First Published 27, Feb 2020, 4:00 PM

ರಾಜ್ಯದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರದಲ್ಲಿ ಮಾಸ್‌ ಡೈಲಾಗ್‌ ಹೇಳಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡುತ್ತಿರವ ನಟಿ ಸಪ್ತಮಿ ಗೌಡ. ಇನ್‌ಸ್ಟಾಗ್ರಾಂನಲ್ಲಿ ಸಪ್ತಮಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ನಾಯಕ ಧನಂಜಯ್.

ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ನಾಯಕ ಧನಂಜಯ್.

ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಪ್ತಮಿ.

ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಪ್ತಮಿ.

'ಅವಳ್ಳಮ್ಮನ್ ಅವಳು ಯಾರ್ ಆಗಿದ್ರೆ ನನಗೇನು ಸೀನಾ' ಎಂಬ ಡೈಲಾಗ್‌ ಮೂಲಕ ಸಿನಿಮಾದಲ್ಲಿ ಪಾತ್ರ ಪರಿಚಯವಾಗುತ್ತದೆ.

'ಅವಳ್ಳಮ್ಮನ್ ಅವಳು ಯಾರ್ ಆಗಿದ್ರೆ ನನಗೇನು ಸೀನಾ' ಎಂಬ ಡೈಲಾಗ್‌ ಮೂಲಕ ಸಿನಿಮಾದಲ್ಲಿ ಪಾತ್ರ ಪರಿಚಯವಾಗುತ್ತದೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ ಇವರಿಗೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ ಇವರಿಗೆ.

ಸಪ್ತಮಿಯದ್ದು ಇದೇ ಮೊದಲ ಸಿನಿಮಾ.

ಸಪ್ತಮಿಯದ್ದು ಇದೇ ಮೊದಲ ಸಿನಿಮಾ.

ಸಪ್ತಪಿ ಸ್ವಿಮ್ಮರ್ ಸಹ ಹೌದು.

ಸಪ್ತಪಿ ಸ್ವಿಮ್ಮರ್ ಸಹ ಹೌದು.

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸೂರಿ ಚಿತ್ರದ ನಿರ್ದೇಶಕ.

ಸೂರಿ ಚಿತ್ರದ ನಿರ್ದೇಶಕ.

ರಾಜ್ಯದ್ಯಾಂತ ಪಾಪ್‌ಕಾರ್ನ್ ಯಶಸ್ವಿ ಪ್ರದರಶನ ಕಾಣುತ್ತಿದೆ.

ರಾಜ್ಯದ್ಯಾಂತ ಪಾಪ್‌ಕಾರ್ನ್ ಯಶಸ್ವಿ ಪ್ರದರಶನ ಕಾಣುತ್ತಿದೆ.

ಚಿತ್ರದಲ್ಲಿ ಮೂರು ನಟಿಯರು ಮಿಂಚಿದ್ದಾರೆ.

ಚಿತ್ರದಲ್ಲಿ ಮೂರು ನಟಿಯರು ಮಿಂಚಿದ್ದಾರೆ.

loader